Actor Upendra: ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾ ಮೊಬೈಲ್‌ ಹ್ಯಾಕ್‌; ದುಡ್ಡು ಕೇಳಿದರೆ ಕೊಡಬೇಡಿ ಎಂದು ಉಪ್ಪಿ

Share the Article

Actor Upendra: ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್‌ ಹ್ಯಾಕ್‌ ಆಗಿದ್ದು, ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿಯನ್ನು ನೀಡಿದ್ದಾರೆ.

ತಮ್ಮ ಹೆಸರು ಹೇಳಿಕೊಂಡು ಯಾರಾದರೂ ದುಡ್ಡು ಕೇಳಿದರೆ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.

 

View this post on Instagram

 

A post shared by Upendra Kumar (@nimmaupendra)

 

ಇದನ್ನೂ ಓದಿ:ಗಂಗೂಬಾಯಿ ಹಾನಗಲ್ ಸಂಗೀತ- ನೃತ್ಯ ವಿವಿ ಪರೀಕ್ಷೆ: ಕಲಾ ನಿಕೇತನ ನೃತ್ಯ ಫೌಂಡೇಶನ್, ರಿ. ಕಲ್ಲಡ್ಕ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ

Comments are closed.