Sports: ಸುಳ್ಯ: WLAK RACE ನಲ್ಲಿ ಪ್ರಿಯಾಂಕ ಕೆ.ಎಂ. ರಾಷ್ಟ್ರ ಮಟ್ಟಕ್ಕೆ ಆಯ್ಕೆ!

Share the Article

Sports: ಪ್ರಿಯಾಂಕ ಕೆ.ಎಂ. ಕುಕ್ಕುಡೇಲುರವರು, ಉಡುಪಿಯ ಅಜ್ಜರಕಾಡು ಮಹಾತ್ಮಗಾಂಧಿ ಕ್ರೀಡಾಂಗಣ ಇಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ (sports) 3000 ಮೀಟರ್ WLAK RACE ನಲ್ಲಿ ಚಿನ್ನದ ಪದಕ ಗೆದ್ದು, ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಿಯಾಂಕ ಕೆ.ಎಂ. ರವರು ಮಂಡೆಕೋಲು ಗ್ರಾಮದ ಕುಕ್ಕುಡೇಲು ಮೋಹನ್ ದಾಸ್‌ ಹಾಗೂ ಶ್ರೀಮತಿ ಜಯಂತಿ ಎಚ್.ಆರ್. ದಂಪತಿಯ ಪುತ್ರಿ. ಈಕೆ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆ ಮತ್ತು ವಿವೇಕಾನಂದ ವಿದ್ಯಾಸಂಸ್ಥೆ ಜಾಲ್ಲೂರು ಇಲ್ಲಿಯ ಹಳೆ ವಿದ್ಯಾರ್ಥಿನಿ. ಪ್ರಸ್ತುತ Teresian college mysore ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

Comments are closed.