Gold Price : ಹಾವು ಏಣಿಯಂತೆ ಆಟವಾಡುತ್ತಿರುವ ಬಂಗಾರದ ಬೆಲೆ ಇದೀಗ ಶ್ರಾವಣ ಮಾಸದ ಆರಂಭದಿಂದಲೀ ಬೆಲೆ ಭರ್ಜರಿ ಇಳಿಕೆಯಾಗಿದೆ

Gold Price : ಹಾವು ಏಣಿಯಂತೆ ಆಟವಾಡುತ್ತಿರುವ ಬಂಗಾರದ ಬೆಲೆ ಇದೀಗ ಶ್ರಾವಣ ಮಾಸದ ಆರಂಭದಿಂದಲೀ ಬೆಲೆ ಭರ್ಜರಿ ಇಳಿಕೆಯಾಗಿದೆ. ಹಾಗಿದ್ರೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ – 73,192 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) – 79,848 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ – 91,490 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) – 99,810 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು – 99,810 ರೂಪಾಯಿ
* ಚೆನ್ನೈ – 99,810 ರೂಪಾಯಿ
* ಮುಂಬೈ – 99,810 ರೂಪಾಯಿ
* ಕೋಲ್ಕತ್ತಾ – 99,810 ರೂಪಾಯಿ
* ನವದೆಹಲಿ – 99,960 ರೂಪಾಯಿ
* ಹೈದರಾಬಾದ್ – 99,810 ರೂಪಾಯಿ
Comments are closed.