News Bhavanna Ramann: ಅದ್ಧೂರಿಯಾಗಿ ನಡೆದ ಭಾವನಾ ರಾಮಣ್ಣ ಸೀಮಂತ ಶಾಸ್ತ್ರ By ಹೊಸಕನ್ನಡ ನ್ಯೂಸ್ - August 2, 2025 FacebookTwitterPinterestWhatsApp Bhavanna Ramann: ನಟಿ ಭಾವನಾ ರಾಮಣ್ಣ ಅವರ ಸೀಮಂತ ಶಾಸ್ತ್ರ ಮಾಡಲಾಗಿದೆ. ದಾವಣಗೆರೆಯಲ್ಲಿ ಸೀಮಂತ ಶಾಸ್ತ್ರ ನಡೆದಿದೆ. ಮದುವೆ ಆಗಿಲ್ಲದೇ ಭಾವನಾ ಅವರು ಐವಿಎಫ್ ತಂತ್ರಜ್ಞಾನದ ಮೂಲಕ ಅವಳಿ ಮಕ್ಕಳನ್ನು ಪಡೆಯಲಿದ್ದಾರೆ. ಈ ಸೀಮಂತ ಶಾಸ್ತ್ರದಲ್ಲಿ ಸೆಲೆಬ್ರಿಟಿಗಳು ಮತ್ತು ಕುಟುಂಬದವರು ಭಾಗಿ ಆಗಿದ್ದಾರೆ.