Bengaluru: ರಾಜ್ಯದಲ್ಲಿ 25 ಲಕ್ಷ ಸಸಿ ನೆಡುವ ಬೃಹತ್ ವನಮಹೋತ್ಸವ ಆಚರಣೆಗೆ ಜು. 5ರಂದು ಚಾಲನೆ!

Share the Article

Bengaluru: ಇತ್ತೀಚೆಗೆ ಬೆಂಗಳೂರು ಭಾಗದಲ್ಲೇ ಬೃಹತ್ ಅರಣ್ಯ ಅಕ್ರಮ ತೆರವುಗೊಳಿಸಿದ್ದ ಅರಣ್ಯ ಇಲಾಖೆ ಹಸಿರು ಹೆಚ್ಚಿಸಲು ಕ್ರಮ ಕೈಗೊಂಡಿದೆ. ಹಸಿರು ಕಲ್ಯಾಣ ಕರ್ನಾಟಕ ಯೋಜನೆಯಡಿ 25 ಲಕ್ಷ ಸಸಿ ನೆಡುವ ಬೃಹತ್ ವನಮಹೋತ್ಸವ ಆಚರಣೆಗೆ ಮುಂದಾಗಿದೆ.

ಈ ವನಮಹೋತ್ಸವ ಜುಲೈ 5ರಂದು ನಡೆಯಲಿದ್ದು, ರಾಜ್ಯಸಭಾ ಪ್ರತಿಪಕ್ಷ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚಾಲನೆ ನೀಡಲಿದ್ದಾರೆ. .

ಇದನ್ನೂ ಓದಿ: Heavy Rain: ನಿಲ್ಲದ ವರುಣಾರ್ಭಟ: ಶಿವಮೊಗ್ಗ, ಚಿಕ್ಕಮಗಳೂರು ಸೇರೆ ಹಲವು ಕಡೆ ಶಾಲೆಗಳಿಗೆ ರಜೆ

Comments are closed.