Udupi: ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್ ಬಿರುದು ಪಡೆದ ಐದು ವರ್ಷದ ಪುಟ್ಟ ಪೋರ

Udupi: ಗುರುಮೂರ್ತಿ ಬಿ ಮತ್ತು ಶ್ಯಾಮಲ ದಂಪತಿಯ ಪುತ್ರನಾಗಿರುವ ಆರ್ಯ ಎಂಬ ಪುಟಾಣಿ ಮುದ್ದೂರು ವಿ.ಎಸ್.ಎಸ್ ಸಿ.ಬಿ.ಎಸ್.ಇ ಶಾಲೆಯ ವಿದ್ಯಾರ್ಥಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಬಿರುದನ್ನು ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.Udupi: ಗುರುಮೂರ್ತಿ ಬಿ ಮತ್ತು ಶ್ಯಾಮಲ ದಂಪತಿಯ ಪುತ್ರನಾಗಿರುವ ಆರ್ಯ ಎಂಬ ಪುಟಾಣಿ ಮುದ್ದೂರು ವಿ.ಎಸ್.ಎಸ್ ಸಿ.ಬಿ.ಎಸ್.ಇ ಶಾಲೆಯ ವಿದ್ಯಾರ್ಥಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಬಿರುದನ್ನು ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.

ಆರ್ಯ ಐದು ವರ್ಷ ಐದು ತಿಂಗಳ ವಯಸ್ಸಿನಲ್ಲಿ, ಹತ್ತೊಂಬತ್ತು ರಾಷ್ಟ್ರೀಯ ಚಿಹ್ನೆ, ಎಂಟು ಗ್ರಹ, ಏಷ್ಯಾದ ನಲ್ವತ್ತೆಂಟು ದೇಶ, ಕಾಮನಬಿಲ್ಲಿನ ಏಳು ಬಣ್ಣ, ಏಳು ಖಂಡ, ಐದು ಸಾಗರ, ವಿಶ್ವದ ಏಳು ಅದ್ಭುತ, ಕರ್ನಾಟಕದ ಮೂವತ್ತೊಂದು ಜಿಲ್ಲೆ, ಕನ್ನಡದ ಎಂಟು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಭಾರತದ ಹದಿನಾಲ್ಕು ಪ್ರಧಾನಮಂತ್ರಿ, ಹದಿನೈದು ರಾಷ್ಟ್ರಪತಿ, ಇಪ್ಪತ್ತೆಂಟು ರಾಜ್ಯ, ಎಂಟು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳನ್ನು ಹೆಸರಿಸುವ ಮೂಲಕ ವಯಸ್ಸಿಗೂ ಮೀರಿದ ಅಮೋಘವಾದ ಸಾಧನೆ ಮಾಡಿದ್ದಾನೆ.
ಇದನ್ನೂ ಓದಿ: CM Siddaramaiah: ಸಿಎಂ ಕಾರ್ಯಕ್ರಮದಲ್ಲಿ ಆದ ಅಪಮಾನ: ಸ್ವಯಂ ನಿವೃತ್ತಿಗೆ ಮುಂದಾದ ಎಎಸ್‌ಪಿ ಬರಮಣ್ಣಿ
Comments are closed.