Accident: ಕಲ್ಲುಗುಂಡಿಯಲ್ಲಿ ಗುಡ್ಡಕ್ಕೆ ವಾಲಿದ KSRTC ಬಸ್ !

Accident: ಮಡಿಕೇರಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಕಲ್ಲುಗುಂಡಿ ಸಮೀಪದ ಕಡೆಪಾಲ ಎಂಬಲ್ಲಿ KSRTC ಬಸ್ ನಿಯಂತ್ರಣ ಕಳೆದುಕೊಂಡು ಬರೆಗೆ ಗುದ್ದಿ ವಾಲಿಕೊಂಡು ನಿಂತಿದೆ. ಇಂದು ಬೆಳಿಗ್ಗೆ ಈ ಅಪಘಾತ (Accident) ಸಂಭವಿಸಿದ್ದು, ಅದೃಷ್ಟವಶಾತ್ ಬಸ್ಸಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ

Comments are closed.