KMF: ತಿರುಪತಿ ದೇವಸ್ಥಾನ ದಿಂದ ನಂದಿನಿ ತುಪ್ಪಕ್ಕೆ ಬಾರಿ ಬೇಡಿಕೆ

KMF: ತಿರುಪತಿ ದೇವಸ್ಥಾನ ದಿಂದ ರಾಜ್ಯದ ನಂದಿನಿ ತುಪ್ಪಕ್ಕೆ ಬಾರಿ ಬೇಡಿಕೆ ಹೆಚ್ಚಾಗಿದ್ದು, 10 ಲಕ್ಷ ಕೆಜಿ ತುಪ್ಪಕ್ಕೆ ಟಿ ಡಿ ಡಿ ಬೇಡಿಕೆ ಇಟ್ಟಿದೆ.

ಉತ್ಕೃಷ್ಟ ಗುಣಮಟ್ಟ, ಪರಿಶುದ್ಧತೆಗೆ ಹೆಸರಾದ ರಾಜ್ಯದ ಹೆಮ್ಮೆಯ ನಂದಿನಿ ತುಪ್ಪಕ್ಕೆ ತಿರುಮಲ ತಿರುಪತಿ ದೇವಸ್ಥಾನದಿಂದ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ.
ಈಗ ಬರೋಬ್ಬರಿ 10 ಲಕ್ಷ ಕೆ.ಜಿ ತುಪ್ಪಕ್ಕೆ ಟಿಟಿಡಿ ಬೇಡಿಕೆ ಇಟ್ಟಿದೆ!
ನಂದಿನಿ ತುಪ್ಪ ಹೊರತುಪಡಿಸಿ ಬೇರೆ ಯಾವುದೇ ತುಪ್ಪ ಬೇಡ ಎಂದು ಟಿಟಿಡಿ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಕರ್ನಾಟಕ… pic.twitter.com/zfoO6ADC70
— Karnataka Congress (@INCKarnataka) June 25, 2025
ಉತ್ಕೃಷ್ಟ ಮಟ್ಟದ ನಂದಿನಿ ತುಪ್ಪದ ಹೊರತು ಬೇರೆ ಯಾವುದೇ ತುಪ್ಪ ಬೇಡ ಎಂದು ಇಟ್ಟಿದ್ದರಿಂದ ಕರ್ನಾಟಕ ಹಾಲು ಮಹಾ ಮಂಡಳಿಯು ತುಪ್ಪವನ್ನು ಕಳುಹಿಸಿಕೊಟ್ಟಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
Comments are closed.