Puttur: ಪುತ್ತೂರಿನ ಹಲವು ಕಡೆ ನಾಳೆ ಕರೆಂಟ್ ಇರಲ್ಲ!: ಎಲ್ಲೆಲ್ಲಿ?

Share the Article

Puttur: 110/33/11 ಕೆವಿ ಪುತ್ತೂರು (Puttur) ವಿದ್ಯುತ್‌ ಉಪಕೇಂದ್ರದಲ್ಲಿ ತ್ರೈಮಾಸಿಕ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂ.19

ರಂದು ಪೂರ್ವಾಹ್ನ 10 ರಿಂದ ಸಾಯಂಕಾಲ 5 ಗಂಟೆಯವರೆಗೆ 33ಕೆ.ವಿ ಪುತ್ತೂರು-ಕ್ಯಾಂಪ್ಲೋ, 33ಕೆ.ವಿ ಕಡಬ-ಸುಬ್ರಹ್ಮಣ್ಯ ಮತ್ತು 33ಕೆವಿ ಸವಣೂರು-ನೆಲ್ಯಾಡಿ ವಿದ್ಯುತ್‌ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು.

ಆದ್ದರಿಂದ 110/33/11 ಕೆವಿ ಪುತ್ತೂರು ವಿದ್ಯುತ್‌ ಉಪಕೇಂದ್ರ ಮತ್ತು 33/11, ಕ್ಯಾಂಪ್ಕೋ, 33/112 ಕಡಬ, 33/11ಕೆವಿ ನೆಲ್ಯಾಡಿ ಮತ್ತು 33/11ಕೆವಿ ಸವಣೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Comments are closed.