Modi: ಎರಡು ದಿನಗಳ ಕಾಲ ಸೈಪ್ರಸ್ ದೇಶದ ಪ್ರವಾಸದಲ್ಲಿರುವಂತಹ ಪ್ರಧಾನಿ ಮೋದಿ ಅವರಿಗೆ, ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ

Modi: ಎರಡು ದಿನಗಳ ಕಾಲ ಸೈಪ್ರಸ್ ದೇಶದ ಪ್ರವಾಸದಲ್ಲಿರುವಂತಹ ಪ್ರಧಾನಿ ಮೋದಿ ಅವರಿಗೆ, ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಆದಂತಹ ಬ್ರಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಕಾರಿಯೂಸ್ ||| ಸೈಪ್ರೆಸ್ ಪ್ರಧಾನ ಮಾಡಲಾಗಿದೆ.

ಎರಡು ದಶಕಗಳ ನಂತರ ಸೈಪ್ರೆಸ್ ದೇಶಕ್ಕೆ ಆಗಮಿಸಿದ ಭಾರತದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದು, ಸೈಪ್ರೆಸ್ ಅಧ್ಯಕ್ಷ ನಿಕೋಸ್ ಕ್ರಿಸ್ತೋ ಡೌಲಿಡ್ಸ್. ಈ ಪ್ರಶಸ್ತಿಯನ್ನು ಪ್ರಧಾನ ಮಾಡಿದ್ದಾರೆ.
Comments are closed.