Bengaluru: ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಬೆಂಕಿ ಅವಘಡ

Share the Article

Bengaluru: ಫೀನಿಕ್ಸ್ ಸಿನಿಮಾದ ಶೂಟಿಂಗ್ ವೇಳೆ ಬೆಂಕಿ ಅವಘಡ ಉಂಟಾಗಿದ್ದು ಚಿತ್ರನಟ ಭಾಸ್ಕರ್ ಶೆಟ್ಟಿ ಕಾಲಿಗೆ ಗಾಯಗಳಾಗಿವೆ.

ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದ್ದು ಆಕ್ಷನ್ ಶಾಟ್ ನಡೆಯುವಾಗ ನಟನ ಕಾಲುಗಳಿಗೆ ಗಾಯಗಳು ಆಗಿವೆ.

ಇದರ ಕುರಿತಾಗಿ ಮಾತನಾಡಿರುವ ನಟ ಭಾಸ್ಕರ್ ಶೆಟ್ಟಿ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇನೆ ಆದರೂ ಕೂಡ ಸಣ್ಣ ಪುಟ್ಟ ಗಾಯಗಳು ಆಗಿವೆ ಎಂದು ತಿಳಿಸಿದ್ದಾರೆ.

Comments are closed.