Mobile Number Secret: ನೀವು 7 ವರ್ಷದಿಂದ ಒಂದೇ ಮೊಬೈಲ್‌ ನಂಬರ್‌ ಬಳಕೆ ಮಾಡುತ್ತಿದ್ದೀರಾ? ನೀವು ಈ ವ್ಯಕ್ತಿತ್ವದ ವ್ಯಕ್ತಿ

Share the Article

Mobile Number Secret:ಬದಲಾಗುತ್ತಿರುವ ಜಗತ್ತಲ್ಲಿ, 4G 5G ಗಳ ನಡುವೆ ಹಳೆಯ ಮೊಬೈಲ್ ಸಂಖ್ಯೆಯನ್ನು ಬಹಳ ಕಾಲ ಉಳಿಸಿಕೊಂಡವರು ಸಾಮಾನ್ಯವಾಗಿ ನಂಬಿಗಸ್ತರು, ಸ್ಥಿರವಾದವರು ಮತ್ತು ವಿಶ್ವಾಸಾರ್ಹ ವ್ಯಕ್ತಿಗಳೆಂದು ಪರಿಗಣಿಸಲಾಗುತ್ತದೆ. ಅವರು ಬದ್ಧತೆ, ಉತ್ತಮ ಸಂಬಂಧ ಹಾಗೂ ನಿರಂತರತೆಯನ್ನು ಮೌಲ್ಯಮಾಪನ ಮಾಡುತ್ತಾರಂತೆ.

ಆಗಾಗ್ಗೆ ಎಲ್ಲವನ್ನು ಬದಲಾಯಿಸುವುದು ಸಾಮಾನ್ಯವಾಗಿರುವ ಈ ಯುಗದಲ್ಲಿ, ಒಂದೇ ಮೊಬೈಲ್ ಸಂಖ್ಯೆಯನ್ನು ಇಟ್ಟುಕೊಳ್ಳುವುದು ವಿಶ್ವಾಸಾರ್ಹತೆಯ ಸಂಕೇತವಾಗಿದೆ. ಐದು ವರ್ಷಗಳಿಗಿಂತ ಹೆಚ್ಚು ಕಾಲ ಒಂದೇ ಸಂಖ್ಯೆಯನ್ನು ಬಳಸುತ್ತಿರುವವರು, ಸಾಲವನ್ನು ತೆಗೆದುಕೊಂಡಿದ್ದರೂ ಸಮಯಕ್ಕೆ ಸರಿಯಾಗಿ ಕಂತುಗಳನ್ನು ಪಾವತಿಸುತ್ತಾರೆ. ಇದರಿಂದ ಕಳೆದ ಕೆಲವು ವರ್ಷಗಳಿಂದ ಯಾರಿಗೂ ಮೋಸ ಮಾಡಿಲ್ಲ ಎಂಬುದು ತಿಳಿಯುತ್ತದೆ. ಹಾಗೂ ಯಾರೊಂದಿಗೂ ಸಂಬಂಧವನ್ನು ಒಡೆಯಲು ಇಷ್ಟಪಡದ ಕಾರಣವೂ ಆಗಿರಬಹುದು.

ವ್ಯಕ್ತಿಯ ವಿರುದ್ಧ ಪೊಲೀಸ್, ಸ್ನೇಹಿತರು ಅಥವಾ ಕುಟುಂಬದವರಿಂದ ಯಾವುದೇ ಪ್ರಕರಣ, ದೂರು ಅಥವಾ ಆರೋಪಗಳಿಲ್ಲ ಎಂಬುದು ಕೂಡ ಇಲ್ಲಿ ತಿಳಿಯುತ್ತದೆ. ಈ ರೀತಿ ಇರುವುದು ವ್ಯಕ್ತಿತ್ವದ ವಿಶಿಷ್ಟ ಗುಣಗಳನ್ನು ತೋರಿಸುತ್ತದೆ.

Comments are closed.