Puttur: ಪುತ್ತೂರು: ನೆಲ್ಲಿಕಟ್ಟೆ ಅಮರ್ ಲೈಟಿಂಗ್ಸ್ ನ ಮಾಲಕ, ರವೀಂದ್ರ ನಿಧನ! News By ಕಾವ್ಯ ವಾಣಿ On May 22, 2025 Share the ArticlePuttur: ಪುತ್ತೂರು ( puttur ) ನೆಲ್ಲಿಕಟ್ಟೆ ನಿವಾಸಿ ಅಮರ್ ಲೈಟಿಂಗ್ಸ್ ನ ಮಾಲಕ ರವೀಂದ್ರ ಅವರು ಅನಾರೋಗ್ಯದ ಹಿನ್ನಲೆ ಮೇ. 19 ರಂದು ನಿಧನರಾದರು. ನೆಲ್ಲಿಕಟ್ಟೆ ಮಿತ್ರ ಮಂಡಲ ಇದರ ಹಿರಿಯ ಸದಸ್ಯರಾಗಿದ್ದ ಅವರು ಹಲವು ವರ್ಷಗಳಿಂದ ನೆಲ್ಕಿಕಟ್ಟೆಯಲ್ಲಿ ಅಮರ್ ಲೈಟಿಂಗ್ಸ್ ಸಂಸ್ಥೆಯನ್ನು ನಡೆಸುತ್ತಿದ್ದರು.
Comments are closed.