Puttur: ನಿಯಂತ್ರಣ ತಪ್ಪಿದ ಕಾರು; ಡಿವೈಡರ್‌ಗೆ ಡಿಕ್ಕಿ, ಚಾಲಕ ಅಪಾಯದಿಂದ ಪಾರು

Share the Article

Puttur: ನಿಯಂತ್ರಣ ತಪ್ಪಿದ ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಘಟನೆ ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೋಡಿಂಬಾಡಿ ಎಂಬಲ್ಲಿ ನಡೆದಿದೆ. ಚಾಲಕ ಅಪಾಯದಿಂದ ಪಾರಾಗಿದ್ದು, ಕಾರಿಗೆ ಹಾನಿಯಾಗಿರುವ ಕುರಿತು ವರದಿಯಾಗಿದೆ.

ಈ ಘಟನೆ ಸಂದರ್ಭ ಅದೇ ಮಾರ್ಗವಾಗಿ ತೆರಳುತ್ತಿದ್ದ ಪುತ್ತಿಲ ಕಾರನ್ನು ರಸ್ತೆ ಬದಿಗೆ ತರಲು ಸಹಕರಿಸಿರುವ ಘಟನೆ ನಡೆದಿದೆ.

Comments are closed.