Breaking : ಪಾಕಿಸ್ತಾನದ ಮೇಲೆ`ಬ್ರಹ್ಮೋಸ್ ಕ್ಷಿಪಣಿ’ ದಾಳಿ ನಡೆಸಿದ ಭಾರತೀಯ ಸೇನೆ – ಜೈಶ್ ಉಗ್ರ ಕೇಂದ್ರ ಕಚೇರಿ ಧ್ವಂಸ!!

Breaking: ಆಪರೇಷನ್ ಸಿಂಧೂರ್ ಇನ್ನು ಮುಂದುವರೆದಿದೆ ಎಂದು ಭಾರತೀಯ ಸೇನೆ ತಿಳಿಸಿದ್ದು ಇದೀಗ ಈ ಬೆನ್ನಲ್ಲೇ ಪಾಕಿಸ್ತಾನದ ಮೇಲೆ ಸೇನೆಯು ಬ್ರಹ್ಮೋಸ್ ಕ್ಷಿಪಣಿ ದಾಳಿ ನಡೆಸಿದ್ದು, ಜೈಶ್ ಉಗ್ರ ಸಂಘಟನೆಯ ಕೇಂದ್ರ ಕಚೇರಿ ಧ್ವಂಸವಾಗಿದೆ.

ಹೌದು, ಭಾರತದ ಬ್ರಹ್ಮೋಸ್ ಕ್ಷಿಪಣಿ ತಡೆಯಲು ಪಾಕಿಸ್ತಾನ ವಿಫಲವಾಗಿದ್ದು ಪಾಕಿಸ್ತಾನದ ಜೈಶ್ ಕೇಂದ್ರ ಕಚೇರಿಯ ಮೇಲೆ ಬ್ರಹ್ಮೋಸ್ ಕ್ಷಿಪಣಿ ದಾಳಿ ಮಾಡಲಾಗಿದೆ. ಹೀಗಾಗಿ ಜೈಶ್ ಉಗ್ರ ಸಂಘಟನೆಯ ಕೇಂದ್ರ ಕಚೇರಿ ಧ್ವಂಸವಾಗಿದೆ.
Comments are closed.