Home ದಕ್ಷಿಣ ಕನ್ನಡ Bantwala: ಗಾಳಿ-ಮಳೆಗೆ ರಸ್ತೆಗೆ ಬಿದ್ದ ತೆಂಗಿನ ಮರ; ಸ್ಕೂಟರ್‌ ಸವಾರ ಜಸ್ಟ್‌ ಮಿಸ್‌!

Bantwala: ಗಾಳಿ-ಮಳೆಗೆ ರಸ್ತೆಗೆ ಬಿದ್ದ ತೆಂಗಿನ ಮರ; ಸ್ಕೂಟರ್‌ ಸವಾರ ಜಸ್ಟ್‌ ಮಿಸ್‌!

Mansoon Rain

Hindu neighbor gifts plot of land

Hindu neighbour gifts land to Muslim journalist

Bantwala: ತಾಲೂಕಿನಾದ್ಯಂತ ಇಂದು ಮಂಗಳವಾರ (ಎ.8) ಸಂಜೆ ಗಾಳಿ ಸಹಿತ ಭೀಕರ ಮಳೆಯಾಗಿದೆ. ಗಾಳಿ ಮಳೆಯ ಪರಿಣಾಮದಿಂದ ಮಾಣಿ ಪುತ್ತೂರು ರಸ್ತೆಯ ನೇರಳಕಟ್ಟೆಯಲ್ಲಿ ತೆಂಗಿನಮರವೊಂದು ರಸ್ತೆಗೆ ಬಿದ್ದು ಸ್ಕೂಟರ್‌ ಸವಾರ ಕೂದಲೆಳೆಯ ಅಂತರದಲ್ಲಿ ಪಾರಾಗಿರುವ ಘಟನೆ ನಡೆದಿರುವ ಕುರಿತು ಮಾಧ್ಯಮವೊಂದು ವರದಿ ಮಾಡಿದೆ.

ಧಾರಾಕಾರ ಮಳೆಗೆ ಹಲವು ವಿದ್ಯುತ್‌ ಕಂಬಗಳು ಬಿದ್ದಿದೆ.