Viral Video : ಬೇಗ ಗುಣಮುಖವಾಗಲು ರೋಗಿಗೆ ಖಾಸಗಿ ಅಂಗ ತೋರಿಸಿದ ನರ್ಸ್ – ವಿಡಿಯೋ ವೈರಲ್

Share the Article

Viral Video : ಆಸ್ಪತ್ರೆಯಲ್ಲಿ ಕೆಲವು ನರ್ಸ್ ಗಳು ರೋಗಿಗಳೊಂದಿಗೆ ನಗುನಗುತ್ತಾ ಮಾತನಾಡಿ ಅವರ ನೋವುಗಳನ್ನು ಮರೆಸಲು ಪ್ರಯತ್ನಿಸುತ್ತಾರೆ. ಜೊತೆಗೆ ಅವರನ್ನು ಆರೈಕೆ ಮಾಡುತ್ತಾ ತುಂಬಾ ಹತ್ತಿರವಾಗಿ ಬಿಡುತ್ತಾರೆ. ಆದರೆ ಇಲ್ಲೊಂದು ಆಸ್ಪತ್ರೆಯಲ್ಲಿ ನರ್ಸ್ ಒಬ್ಬಳು ರೋಗಿಯನ್ನು ಬೇಗ ಗುಣಪಡಿಸಲು ಆತನಿಗೆ ತನ್ನ ಖಾಸಗಿ ಅಂಗವನ್ನು ತೋರಿಸಿದ್ದಾಳೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ವೀಡಿಯೊದಲ್ಲಿ ಆಸ್ಪತ್ರೆಯ ನರ್ಸ್ ಒಬ್ಬಳು ತನ್ನ ರೋಗಿಯ ಮುಂದೆ ಆಕ್ಷೇಪಾರ್ಹ ಕೃತ್ಯಗಳನ್ನು ಮಾಡುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ರೋಗಿಯನ್ನು ಬೇಗನೆ ಗುಣಪಡಿಸಲು ನರ್ಸ್ ಹೀಗೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋ ಕಾಣಿಸಿಕೊಂಡ ತಕ್ಷಣ, ಜನರು ಇದನ್ನು ಸಿಕ್ಕಪಟ್ಟೆ ವೈರಲ್ ಮಾಡಿದ್ದಾರೆ. ಜೊತೆಗೆ ಇದರ ಬಗ್ಗೆ ಭಾರೀ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಆದರೆ ಇದು ಎಷ್ಟು ಸತ್ಯ ಎಂಬುದು ತಿಳಿದು ಬಂದಿಲ್ಲ.

Comments are closed.