News Belthangady: ಕರ್ತವ್ಯ ನಿರತ ಅರಣ್ಯ ವೀಕ್ಷಕ ಗಫೂರ್ ಹೃದಯಾಘಾತದಿಂದ ನಿಧನ By ಹೊಸಕನ್ನಡ - March 11, 2025 FacebookTwitterPinterestWhatsApp Belthangady: ಗುರುವಾಯನಕೆರೆಯ ಅರಣ್ಯ ವೀಕ್ಷಕರೊಬ್ಬರು ಕರ್ತವ್ಯದ ಸಮಯದಲ್ಲಿಯೇ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಇಂದು (ಮಂಗಳವಾರ) ಮಾ.11 ರಂದು ನಡೆದಿರು. ಕುವೆಟ್ಟು ಗ್ರಾಮದ ಮದ್ದಡ್ಕ ನಿವಾಸಿ ಗಫೂರ್ (59) ನಿಧನರಾದ ವ್ಯಕ್ತಿ.