Home News Sandalwood News: ಒಂದೇ ದಿನದ ಅಂತರ, ಎರಡನೇ ಮದುವೆಯಾದ ಚೈತ್ರಾ ವಾಸುದೇವನ್‌ ಮಾಜಿ ಪತಿ!

Sandalwood News: ಒಂದೇ ದಿನದ ಅಂತರ, ಎರಡನೇ ಮದುವೆಯಾದ ಚೈತ್ರಾ ವಾಸುದೇವನ್‌ ಮಾಜಿ ಪತಿ!

Hindu neighbor gifts plot of land

Hindu neighbour gifts land to Muslim journalist

Sandalwood News: ನಿರೂಪಕಿ ಚೈತ್ರಾ ವಾಸುದೇವನ್‌ ಅವರ ಮೊದಲ ಪತಿ ಸತ್ಯ ನಾಯ್ಡು ಅವರು ವಸುಂಧರಾ ರೆಡ್ಡಿ ಎನ್ನುವವರ ಜೊತೆ ತಮ್ಮ ಎರಡನೇ ವಿವಾಹವಾಗಿದ್ದಾರೆ. ಮಾರ್ಚ್‌ 2 ರಂದು ಜಗದೀಪ್‌ ಎಲ್‌ ಜೊತೆ ಮದುವೆಯಾದ ಚೈತ್ರಾ ಅವರು, ಇದಾದ ಒಂದು ದಿನದ ನಂತರ ಸತ್ಯ ನಾಯ್ಡು ಅವರ ಮದುವೆ ಆಗಿದೆ.

ಬಹಳ ಅದ್ಧೂರಿಯಾಗಿ ಸತ್ಯ ನಾಯ್ಡು ಅವರು ಮದುವೆಯಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಇವರ ವಿವಾಹ ಫೊಟೋಸ್‌ ವೀಡಿಯೋಸ್‌ ವೈರಲ್‌ ಆಗಿದೆ.