ಇಂದು ಕೊಲಾನಿ ಅರಸಕಟ್ಟೆಯಲ್ಲಿ ದೈವಗಳ ನೇಮೋತ್ಸವ

Share the Article

Belthangady: ಕುತ್ಲೂರು ಗ್ರಾಮದ ಕೊಲಾನಿ ಅರಸಕಟ್ಟೆಯಲ್ಲಿ ಶ್ರೀ ಕಲ್ಕುಡ, ಕಲ್ಲುರ್ಟಿ ಹಾಗೂ ಪಂಜುರ್ಲಿ ದೈವಗಳ ವರ್ಷಾವಧಿ ನೇಮೋತ್ಸವವು ಫೆ.15ರಂದು ನಡೆಯಲಿದೆ.

ಕಾರ್ಯಕ್ರಮದಲ್ಲಿ ಸ್ಥಳೀಯ ಹಾಗೂ ಕುತ್ಲೂರು ಶಾಲಾ ಮಕ್ಕಳಿಂದ, ವಾಲ್ಮೀಕಿ ಆಶ್ರಮ ಶಾಲೆಯ ವಿದ್ಯಾರ್ಥಿಗಳಿಂದ ಸಂಜೆ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Comments are closed.