ಗುರುವಾಯನಕೆರೆ: ರಸ್ತೆ ಅಪಘಾತ -ಬೈಕ್ ಸವಾರ ಮೃತ್ಯು

Share the Article

ಬೆಳ್ತಂಗಡಿ :ಬೆಳ್ತಂಗಡಿ-ಮೂಡಬಿದಿರೆ ರಸ್ತೆಯ ಗುರುವಾಯನಕೆರೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ವರದಿಯಾಗಿದೆ.

ಗುರುವಾಯನಕೆರೆ ಅರಮಲೆ ಬೆಟ್ಟ ಸಮೀಪದಲ್ಲಿ ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.

ಹೆಚ್ಚಿನ ವಿವರ ಇನ್ನಷ್ಟೇ ತಿಳಿದುಬರಬೇಕಿದೆ

Comments are closed.