Mangaluru: ಮಂಗಳೂರು: ಹೋಮ್ ನರ್ಸ್ ನಾಪತ್ತೆ!

Share the Article

Mangaluru: ಮಂಗಳೂರು (Mangaluru) ನಗರದ ಪಾಂಡೇಶ್ವರದಲ್ಲಿ ಮನೆಯೊಂದರಲ್ಲಿ ಹೋಮ್ ನರ್ಸ್ ಆಗಿದ್ದ ಬೆಂಗಳೂರಿನ ರಮೇಶ್ ರಾಮ್ ಬಿ.ಕೆ (40) ನಾಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.

ಮಾಹಿತಿ ಪ್ರಕಾರ, ರಮೇಶ್ ರಾಮ್ ಅವರು 4 ತಿಂಗಳ ಹಿಂದೆ ಪಾಂಡೇಶ್ವರದ ನಿವಾಸಿ ಖಾಲಿದ್ ಮೊಹಮ್ಮದ್ ಅವರ ಮನೆಗೆ ಹೋಮ್ ನರ್ಸ್ ಆಗಿ ಸೇರಿಕೊಂಡಿದ್ದರು. ಅಲ್ಲಿಯೇ ತಂಗಿದ್ದರು.

ಆದ್ರೆ ನ.11ರಂದು ಇವರು ಬೆಳಗ್ಗೆ ಖಾಲಿದ್ ಮೊಹಮ್ಮದ್ ಮನೆಯಿಂದ ಅವರಿಗೆ ತಿಳಿಸದೆ ಹೊರಟು ಹೋದವರು ಮರಳಿ ಬಂದಿಲ್ಲ ಎಂದು ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Leave A Reply