Intresting News: ಪ್ರಪಂಚದ ಪ್ರಮುಖ ದೇಶಗಳು ಭಾರತದಿಂದ ಎಷ್ಟೆಷ್ಟು ದೂರದಲ್ಲಿವೆ ಗೊತ್ತಾ? ಇಲ್ಲಿದೆ ಡಿಸ್ಟೆನ್ಸ್ ಡೀಟೇಲ್ಸ್

Intresting News: ಇಂದು ಭಾರತ(India) ವಿಶ್ವಗುರುವಾಗುವತ್ತ ಬೆಳೆಯುತ್ತಿದೆ. ಪ್ರಪಂಚದ ಪ್ರಮುಖ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸುತ್ತಿದೆ. ಅಷ್ಟೇ ಅಲ್ಲ ಆ ಎಲ್ಲಾ ದೇಶಗಳು ಭಾರತವನ್ನು ಗೌರವಯುತವಾಗಿ ಕಾಣುತ್ತಿದೆ. ಇದರಿಂದ ಅನೇಕ ಭಾರತೀಯರು ಕೂಡ ಹಲವು ದೇಶಗಳಲ್ಲಿ ವಿದ್ಯಾಭ್ಯಾಸ, ವ್ಯಾಪಾರ- ವ್ಯವಹಾರ ಮಾಡುತ್ತ ಉತ್ತಮ ಜೀವನ ನಡೆಸುತ್ತಿದ್ದಾರೆ. ಇದೆಲ್ಲ ಗೊತ್ತಿರುವ ವಿಚಾರವೇ ಬಿಡಿ. ಆದರೆ ಪ್ರಪಂಚದ ಪ್ರಮುಖ ದೇಶಗಳು ಭಾರತದಿಂದ ಎಷ್ಟೆಷ್ಟು ದೂರದಲ್ಲಿದೆ(Distance) ಎಂಬ ವಿಚಾರ ನಿಮಗೆ ಗೊತ್ತಾ?

ಇಲ್ಲಿದೆ ನೋಡಿ ಡೀಟೇಲ್ಸ್.

* ಭಾರತದಿಂದ ಅಮೆರಿಕ – 13595ಕಿಮೀ.
* ಭಾರತದಿಂದ ದುಬೈಗೆ – 2475 ಕಿ.ಮೀ.
* ಭಾರತದಿಂದ ಚೀನಾ – 2982 ಕಿ.ಮೀ.
* ಭಾರತದಿಂದ ಆಸ್ಟ್ರೇಲಿಯಾ – 7809 ..
* ಭಾರತದಿಂದ ಕೆನಡಾ – 11462ಕಿಮೀ.

* ಭಾರತದಿಂದ ಇಂಗ್ಲೆಂಡ್ – 7197 ಕಿ.ಮೀ.
* ಭಾರತದಿಂದ ಫ್ರಾನ್ಸ್ – 7364 ಕಿ.ಮೀ.
* ಭಾರತದಿಂದ ಕೊರಿಯಾ – 5056ಕಿಮೀ.
* ಭಾರತದಿಂದ ಥೈಲ್ಯಾಂಡ್ – 4513ಕಿಮೀ.
* ಭಾರತದಿಂದ ಜರ್ಮನಿಗೆ – 6748 ಕಿ.ಮೀ.
* ಭಾರತದಿಂದ ಪಾಕಿಸ್ತಾನಕ್ಕೆ – 1452ಕಿಮೀ

Leave A Reply

Your email address will not be published.