Mangaluru: ಮೊಯ್ದೀನ್‌ ಬಾವಾ ಸಹೋದರ ಮುಮ್ತಾಜ್‌ ಆಲಿ ಆತ್ಮಹತ್ಯೆ ಪ್ರಕರಣ; ಆರೋಪಿ ಆಯಿಷಾ ಸಹಿತ ನಾಲ್ವರ ಬಂಧನ

Mangaluru: ಮುಮ್ತಾಜ್‌ ಅಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ಬೆಳವಣಿಗೆ ನಡೆದಿದ್ದು, ಸಿಸಿಬಿ ಪೊಲೀಸರು ಈ ಪ್ರಕರಣದ ಆರೋಪಿ ಆಯಿಷಾ ರನ್ನು ಬಂಧನ ಮಾಡಿದ್ದಾರೆ.

 

ಕೇರಳಕ್ಕೆ ಪರಾರಿಯಾಗಿದ್ದ ಆರೋಪಿ ಆಯಿಷಾ, ಹಾಗೂ ಈಕೆಯ ಪತಿ ಹಾಗೂ ಶೋಹೆಬ್‌, ಸಿರಾಜ್‌ ರನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧನ ಮಾಡಿದ್ದಾರೆ.

ಮುಮ್ತಾಜ್‌ ಆಲಿ ಆತ್ಮಹತ್ಯೆ ಪ್ರಕರಣದ ಈ ಆರೋಪಿಗಳನ್ನು ಬಂಟ್ವಾಳದ ಕಲ್ಲಡ್ಕ ಆಯಿಷಾ ಬಂಧನ ಮಾಡಲಾಗಿದ್ದು, ಈ ಪ್ರಕರಣದ ರುವಾರಿ ಆರೋಪಿ ಅಬ್ದುಲ್‌ ಸತ್ತಾರ್‌ಗಾಗಿ ಹುಡುಕಾಟ ಮುಂದುವರಿದಿದೆ.

Leave A Reply

Your email address will not be published.