Mangaluru: ಕೂಳೂರು ಸೇತುವೆ ಕೆಳಗೆ ಮಮ್ತಾಜ್‌ ಅಲಿ ಮೃತದೇಹ ಪತ್ತೆ

Mangaluru: ಭಾನುವಾರ ಮುಂಜಾನೆ ನಾಪತ್ತೆಯಾಗಿದ್ದ ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯ್ದೀನ್‌ ಬಾವಾ ಅವರ ಸಹೋದರ ಮುಮ್ತಾಜ್‌ ಅಲಿ ಅವರ ಮೃತದೇಹ ಪತ್ತೆಯಾಗಿದೆ.

 

ರವಿವಾರ ಬೆಳಗ್ಗಿನಿಂದ ನಡೆಯುತ್ತಿದ್ದ ಕಾರ್ಯಾಚಾರಣೆಯಲ್ಲಿ ಮುಮ್ತಾಜ್‌ ಅವರ ಮೃತದೇಹವು ಕೂಳೂರು ಸೇತುವೆಯ ಕೆಳಗೆ ಪತ್ತೆಯಾಗಿದೆ.

Leave A Reply

Your email address will not be published.