SSLC Exam-2: ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ವೇಳಾಪಟ್ಟಿ ಪ್ರಕಟ
SSLC Exam-2: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫಲಿತಾಂಶ ಪ್ರಕಟವಾದ ನಂತರ ಇದೀಗ ಎಸ್‌ಎಸ್‌ಎಲ್‌ಸಿ ಪರೀಕ್ಷೆ -2 ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಫೇಲ್ ಆಗಿರುವ ವಿದ್ಯಾರ್ಥಿಗಳಿಗಾಗಿ, ಕಡಿಮೆ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಈ ಬಾರಿ ಶಾಲಾ ಶಿಕ್ಷಣ ಹಾಗೂ ಪರೀಕ್ಷಾ ಮಂಡಳಿ ಮೂರು ಬಾರಿ ಪರೀಕ್ಷೆ ನಡೆಸಲಿದೆ. ಹಾಗಾಗಿ ಇದೀಗ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ವೇಳಾಪಟ್ಟಿ ಇಲ್ಲಿ ನೀಡಲಾಗಿದೆ.
ಇದನ್ನೂ ಓದಿ: ಲವ್ ನಲ್ಲಿ ಬಿದ್ದಿದ್ದೀರಾ? ಹಾಗಿದ್ದರೆ ಈ ಚೇಂಜಸ್ ಖಂಡಿತಾ ನಿಮ್ಮಲ್ಲಿರುತ್ತೆ !
07-06-2024 ರಿಂದ ಪರೀಕ್ಷೆ ಆರಂಭವಾಗಿ 14-06-2024 ರವರೆಗೆ ಪರೀಕ್ಷೆ ಇರಲಿದೆ.
07-06-2024 ಪ್ರಥಮ ಭಾಷೆ
08-06-2024 ತೃತೀಯ ಭಾಷೆ
10-06-2024 ಗಣಿತ, ಸಮಾಜ ಶಾಸ್ತ್ರ
11-06-2024 ಅರ್ಥಶಾಸ್ತ್ರ, ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್
12-06-2024 ವಿಜ್ಞಾನ, ಹಾಗೂ ರಾಜ್ಯಶಾಸ್ತ್ರ , ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ
13-06-2024 ದ್ವಿತೀಯ ಭಾಷೆ (ಇಂಗ್ಲೀಷ್, ಕನ್ನಡ)
14-06-2024 ಸಮಾಜ ವಿಜ್ಞಾನ
ಇದನ್ನೂ ಓದಿ: 23 ವರ್ಷದ ಬಳಿಕ ಈ ಅಕ್ಷಯ ತೃತೀಯದಂದು ಶುಭಕಾರ್ಯಕ್ಕೆ ಮುಹೂರ್ತವಿಲ್ಲ!