Home Crime H D Revanna: SIT ಕೇಳಿದ ನೂರು ಪ್ರಶ್ನೆಗೆ ಎಚ್ ಡಿ ರೇವಣ್ಣ ಕೊಟ್ರು ಒಂದೇ...

H D Revanna: SIT ಕೇಳಿದ ನೂರು ಪ್ರಶ್ನೆಗೆ ಎಚ್ ಡಿ ರೇವಣ್ಣ ಕೊಟ್ರು ಒಂದೇ ಒಂದು ಆನ್ಸರ್ – ಏನದು ?

H D Revanna

Hindu neighbor gifts plot of land

Hindu neighbour gifts land to Muslim journalist

H D Revanna: ಮಗ ಪ್ರಜ್ವಲ್(Prajwal Revanna) ವಿಡಿಯೋ ವೈರಲ್ ವಿಚಾರವಾಗಿ ಸಂಬಂಧಿಸಿದಂತೆ ಸಂತ್ರಸ್ತೆಯನ್ನು ಅಪಹರಿಸಿದ್ದಾರೆಂಬ ದೂರಿನನ್ವಯ ಎಚ್ ಡಿ ರೇವಣ್ಣ ಅವರನ್ನು SIT ಬಂಧಿಸಿದೆ. ಬಂಧನ ಬಳಿಕ ವಿಚಾರಣೆಯನ್ನೂ ಶುರು ಮಾಡಿದೆ.

ಇದನ್ನೂ ಓದಿ: HD Revanna: ಲೈಂಗಿಕ ದೌರ್ಜನ್ಯ ಪ್ರಕರಣ; ರೇವಣ್ಣ ಜಾಮೀನು ಅರ್ಜಿ ಇಂದು ವಿಚಾರಣೆ

ಭಾನುವಾರ ಎಚ್ ಡಿ ರೇವಣ್ಣ(H D Revanna) ಅವರನ್ನು 4 ದಿನ ಎಸ್ಐಟಿ ಕಸ್ಟಡಿಗೆ ನ್ಯಾಯಾಧೀಶರು ನೀಡಿದ್ದರು. ಅಂದರೆ ಮೇ 8ರ ವರೆಗೆ ಅವರು SIT ಕಸ್ಟಡಿಯಲ್ಲಿ ಇರಲಿದ್ದಾರೆ. ಆದರೆ, ಎಸ್‌ಐಟಿ ವಿಚಾರಣೆಗೆ ಸಹಕರಿಸುತ್ತಿಲ್ಲ ಮಾಜಿ ಸಚಿವ ರೇವಣ್ಣ ಸಹಕಾರ ನೀಡುತ್ತಿಲ್ಲ. ಯಾವುದೇ ಪ್ರಶ್ನೆಗೂ ಉತ್ತರಿಸದೇ ರೇವಣ್ಣ ಅಸಹಕಾರ ತೋರಿದ್ದಾರೆ.

ಇದನ್ನೂ ಓದಿ: Parliment Election : ರಾಜ್ಯದಲ್ಲಿಂದು 2ನೇ ಹಂತದ ಮತದಾನ – ಇಲ್ಲಿದೆ 14 ಕ್ಷೇತ್ರಗಳ ಅಭ್ಯರ್ಥಿಗಳ ಡೀಟೇಲ್ಸ್ ?

ಈ ವೇಳೆ SIT ಏನೇ ಪ್ರಶ್ನೆ ಕೇಳಿದರೂ, ರೇವಣ್ಣ ಆ ಒಂದು ಆನ್ಸರ್ ಮಾತ್ರ ಕೊಡುತ್ತಿದ್ದಾರೆ. ಅಂದರೆ SIT ನೂರು ಪ್ರಶ್ನೆ ಕೇಳಿದರೂ ರೇವಣ್ಣ ಕಡೆಯಿಂದ ‘ಏನೂ ಕೇಳಬೇಡಿ, ನನಗೇನು ಗೊತ್ತಿಲ್ಲ’ ಎಂದಷ್ಟೇ ಉತ್ತರ ಬರುತ್ತಿದೆ ಎನ್ನಲಾಗಿದೆ.

SIT ಬಿಡಿಬಿಡಿಯಾಗಿ ಬಂಧಿತ A2 ಸತೀಶ್ ಬಾಬು(Sateesh Babu) ನಿಮಗೆ ಪರಿಚಯವಾ? ಸತೀಶ್ ಬಾಬು ಮೂಲಕ ಕಿಡ್ನಾಪ್ ಮಾಡಿಸಲು ಹೇಳಿದ್ರಾ? ಸಂತ್ರಸ್ತೆಯನ್ನ ತೋಟದ ಮನೆಯಲ್ಲಿಡಲು ನೀವೇ ಹೇಳಿದ್ರಾ? ಸಂತ್ರಸ್ತೆಯ ಕಿಡ್ನಾಪ್ ಹಿಂದಿನ ನಿಮ್ಮ ಉದ್ದೇಶವೇನು? ಎಲ್ಲದಕ್ಕೂ ಅವರು ಒಂದೇ ಉತ್ತರ ನೀಡಿದ್ದಾರೆ.