Banks: ಚುನಾವಣಾ ಆಯೋಗದಿಂದ ಬ್ಯಾಂಕ್ಗಳಿಗೆ ಮಹತ್ವದ ಮಾಹಿತಿ
Banks (Election Commission Direction): ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಎಪ್ರಿಲ್ 19 ರಿಂದ ಚುನಾವಣೆ ಆರಂಭವಾಗಲಿದ್ದು, ಏಳು ಹಂತಗಳಲ್ಲಿ ನಡೆದಿದೆ. ಜೂನ್.4 ರಂದು ಮತ ಎಣಿಕೆ, ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ; ಬೆಂಗಳೂರಿನಲ್ಲಿ ಅಲರ್ಟ್ ; ನೀತಿ ಸಂಹಿತೆ ಜಾರಿ
ಚುನಾವಣಾ ಆಯೋಗ ಬ್ಯಾಂಕ್ಗಳಿಗೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹತ್ವದ ನಿರ್ದೇಶನವೊಂದನ್ನು ನೀಡಿದೆ. ಅನುಮಾನಾಸ್ಪದ ವಹಿವಾಟುಗಳ ಕುರಿತು ಮಾಹಿತಿ ನೀಡಬೇಕು. ಬ್ಯಾಂಕ್ಗಳು ದೈನಂದಿನ ವರದಿಯನ್ನು ಕಳುಹಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸೂಚಿಸಿದ್ದಾರೆ.
ಇದನ್ನೂ ಓದಿ: ನೀತಿ ಸಂಹಿತೆ ಅಂದ್ರೆ ಏನು? ನಿರ್ಭಂಧಗಳೇನು? ಪಾಲಿಸದಿದ್ದರೆ ಏನಾಗುತ್ತದೆ?