School teacher: ಫ್ರೀ ಆದಾಗಲೆಲ್ಲಾ ವಿದ್ಯಾರ್ಥಿಯ ಮನೆಗೇ ಹೋಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ 25ರ ಶಿಕ್ಷಕಿ !!

Share the Article

School teacher: ಶಿಕ್ಷಕಿಯೊಬ್ಬಳು ತನಗೆ ಬಿಡುವಾದಾಗಲೆಲ್ಲಾ, ತನ್ನ ವಿದ್ಯಾರ್ಥಿಯ ಮನೆಗೆ ಹೋಗಿ ಲೈಂಗಿಕ ಕ್ರಿಯೆ ನಡೆಸಿ, ಆತನಿಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದಳಂತೆ !! ಇದೀಗ ಈಕೆಯ ತಪ್ಪಿಗೆ ಕೋರ್ಟ್ ಬರೋಬ್ಬರಿ 50 ವರ್ಷ ಜೈಲು ಶಿಕ್ಷೆ ವಿಧಿಸಿದೆಯಂತೆ.

ಇದನ್ನೂ ಓದಿ: Health Tips: ಅಡುಗೆ ರುಚಿಗೆ ಕೊತ್ತಂಬರಿ ಬೇಕಂತಿಲ್ಲ; ಈ ಸೊಪ್ಪು ಒಮ್ಮೆ ಹಾಕಿ ನೋಡಿ ಅಡುಗೆ ಘಮ್‌ ಎನ್ನುತ್ತೆ

ಹೌದು, ವರ್ಜಿನಿಯಾದ ಹೆನ್ರಿಕೊ ಕೌಂಟಿಯ ಹಂಗೇರಿ ಕ್ರೀಕ್ ಮಿಡಲ್ ಸ್ಕೂಲ್‌ನ ಶಿಕ್ಷಕಿ(School teacher)ಮೇಗನ್ ಪಾಲಿನ್ ಜೋರ್ಡಾನ್ ಎಂಬ 25 ವರ್ಷದ ಶಿಕ್ಷಕಿಯೊಬ್ಬಳು ತಾನು ಫ್ರೀ ಆದಾಗಲೆಲ್ಲಾ 14 ವರ್ಷದ ವಿದ್ಯಾರ್ಥಿ(Student)ಯೊಂದಿಗೆ, ಆತನ ಮನೆಗೇ ತೆರಳಿ ಸಂಭೋಗ ನಡೆಸುತ್ತಿದ್ದೆ. ಅನೇಕ ಬಾರಿ ಅವನಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ನಂತರ ಆಕೆಗೆ 50 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಏನಿದು ಪ್ರಕರಣ?

2022-2023ರಲ್ಲಿ ಜೋರ್ಡಾನ್‌ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಅದೇ ಶಾಲೆಯ 14 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಳು. ಶಿಕ್ಷಕಿಯೇ ಆಗಾಗ್ಗೆ ವಿದ್ಯಾರ್ಥಿಯ ಮನೆಗೆ ಹೋಗಿ ಲೈಂಗಿಕ ಕ್ರಿಯೆಯನ್ನೂ ನಡೆಸುತ್ತಿದ್ದಳು. ಇದರಿಂದ ಬೇಸತ್ತ ವಿದ್ಯಾರ್ಥಿ ದೂರು ನೀಡಿದ್ದ. ಬಳಿಕ ಇಬ್ಬರ ಡಿಎನ್‌ಎ ಹಾಗೂ ಅವರಿಬ್ಬರು ಮಲಗಿದ್ದ ಹಾಸಿಗೆಗಳನ್ನೂ ಪರೀಕ್ಷಿಸಿದಾಗ ಸಾಕ್ಷ್ಯಿಗಳ ಪತ್ತೆಯಾಗಿತ್ತು. ನಂತರ‌ ಶಿಕ್ಷಕಿಯನ್ನ ಬಂಧಿಸಲಾಗಿತ್ತು.

Leave A Reply