Puttur: ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷರಾಗಿ ಮಠಂದೂರು; ಜಿಲ್ಲಾಧ್ಯಕ್ಷರು ಹೇಳಿದ್ದೇನು?

Share the Article

Puttur: ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷರಾಗಿ ಮಾಜಿ ಶಾಸಕ ಸಂಜೀವ ಮಠಂದೂರು ಆಯ್ಕೆ ಎನ್ನುವ ಲೆಟರ್‌ ಹೆಡ್‌ವೊಂದು ಇದೀಗ ವೈರಲ್‌ ಆಗಿರುವ ಕುರಿತು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪ ಅವರು ಮಾಧ್ಯಮವೊಂದಕ್ಕೆ ತಮ್ಮ ಮಾಹಿತಿಯನ್ನು ನೀಡಿದ್ದಾರೆ.

 

ಒರಿಜಿನಲ್‌ ಯಾವುದು, ಫೇಕ್‌ ಯಾವುದು ಎನ್ನುವಷ್ಟು ಗೊತ್ತಾಗದ ರೀತಿಯಲ್ಲಿ ಲೆಟರ್‌ ಹೆಡ್‌ ತಯಾರಿಸುವ ತಂತ್ರಜ್ಞಾನ ಬೆಳೆದಿರುವುದು ನೋಡಿದರೆ ಅಚ್ಚರಿಯಗುತ್ತದೆ. ಇದು ಫೇಕ್‌ ಲೆಟರ್‌ ಹೆಡ್‌ ಎಂದು ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಅವರು ತಮ್ಮ ಸ್ಪಷ್ಟನೆಯನ್ನು ನೀಡಿದ್ದಾರೆ.

Leave A Reply