Home ದಕ್ಷಿಣ ಕನ್ನಡ Belthangady: ರಾಷ್ಟ್ರೀಯ ಹಿಂ.ಜಾ.ವೇ ಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿರವರಿಗೆ ಮಾತೃವಿಯೋಗ!

Belthangady: ರಾಷ್ಟ್ರೀಯ ಹಿಂ.ಜಾ.ವೇ ಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿರವರಿಗೆ ಮಾತೃವಿಯೋಗ!

Belthangady

Hindu neighbor gifts plot of land

Hindu neighbour gifts land to Muslim journalist

Belthangady: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕ ಉಜಿರೆಯ ಮಹೇಶ್‌ ಶೆಟ್ಟಿ ತಿಮರೋಡಿ ಅವರ ತಾಯಿ ಅಮಣಿ ಶೆಟ್ಟಿ (85) ನಿಧನ ಹೊಂದಿದ್ದಾರೆ. ಅವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು.

ಮೃತರು ಮಹೇಶ್‌ ಶೆಟ್ಟಿ ತಿಮರೋಡಿ ಸಹಿತ ಐವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ತಿಮರೋಡಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: Guidelines for PGs: ಪೊಲೀಸ್‌ ಇಲಾಖೆಯಿಂದ ಪಿಜಿ ಗಳಿಗೆ ಕಠಿಣ ಮಾರ್ಗಸೂಚಿ; ಪಾಲನೆ ಕಡ್ಡಾಯ!!!