Flight Ticket Rate: ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನ ಟಿಕೆಟ್ ದರ ಎಷ್ಟು ಗೊತ್ತೇ?

Share the Article

Ram Mandir: ರಾಮ ಮಂದಿರ ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಬಾಕಿ. ರಾಮಮಂದಿರ ಸಿದ್ಧತೆ ನಡುವೆ ವಿಮಾನ ದರ ಏರಿಕೆಯಾಗಿದೆ. ಬೇಡಿಕೆ ಇರುವುದರಿಂದ ವಿಮಾನ ದರ ಹೆಚ್ಚಳ ಮಾಡಲಾಗಿದೆ. ಹಾಗದರೆ ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನ ಟಿಕೆಟ್‌ ದರ ಎಷ್ಟಿದೆ ಇಲ್ಲಿ ನೋಡಿ.

ಕಳೆದ 10 ದಿನಗಳಲ್ಲಿ 6000 ಇದ್ದ ಟಿಕೆಟ್‌ ದರ ಇದೀಗ 21,500 ಆಗಿದ್ದು, ಬರೋಬ್ಬರು 400% ಹೆಚ್ಚಳ ಕಂಡಿದೆ.

ಜ.19 ಕ್ಕೆ ಬೆಂಗಳೂರು-ಅಯೋಧ್ಯೆ ವಿಮಾನ ಟಿಕೆಟ್‌ ದರ 21,500-ಜ.20 ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ವಿಮಾನ ಟೇಕ್‌ ಆಫ್‌. ಜ.20 ರಂದು ಟಿಕೆಟ್‌ ದರ 29,700. ಜ.20 ಕ್ಕೂ ಮುನ್ನ ಅಯೋಧ್ಯೆಗೆ ತೆರಳುವ ವಿಮಾನಗಳ ಟಿಕೆಟ್‌ ಸೋಲ್ಡ್‌ ಆಗಿದೆ.

Leave A Reply