Home Karnataka State Politics Updates Ram Mandir: ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ಊಬರ್ ನಿಂದ ವಿಶೇಷ ಸೇವೆ!!

Ram Mandir: ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ಊಬರ್ ನಿಂದ ವಿಶೇಷ ಸೇವೆ!!

Ram Mandir

Hindu neighbor gifts plot of land

Hindu neighbour gifts land to Muslim journalist

Ram Mandir: ಅಯೋಧ್ಯೆ(Ayodhya)ಯಲ್ಲಿ ಜನವರಿ 22 ರಂದು ರಾಮ ಮಂದಿರ(Ram Mandir)ಉದ್ಘಾಟನೆ ನಡೆಯಲಿರುವ ಹಿನ್ನೆಲೆ ಊಬರ್ (Uber)ಇವಿ ಆಟೋ ರಿಕ್ಷಾ ಸೇವೆ ಪ್ರಾರಂಭ ಮಾಡಲಿದೆ.

ಇದನ್ನೂ ಓದಿ: Price hike: ಇನ್ಮುಂದೆ ಒಂದು ಡಜನ್ ಮೊಟ್ಟೆಗೆ 400 ರೂ, ಕೆಜಿ ಈರುಳ್ಳಿಗೆ 250 ರೂ, ಚಿಕನ್ ರೇಟ್ ಕೇಳಿದ್ರೆ ದಂಗಾಗ್ತೀರಾ !!

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಮ್ಮುಖದಲ್ಲಿ ಅಯೋಧ್ಯೆಯಲ್ಲಿ ತನ್ನ ಊಬರ್ ಆಟೋ ವಿಭಾಗದ ಅಡಿಯಲ್ಲಿ ತನ್ನ EV ಆಟೋ ರಿಕ್ಷಾ ಸೇವೆಯನ್ನು ಪ್ರಾರಂಭ ಮಾಡಲಿದೆ. ಮುಂದಿನ ಕೆಲವು ತಿಂಗಳುಗಳವರೆಗೆ ಪ್ರತಿದಿನ ಸುಮಾರು ಲಕ್ಷ ಪ್ರವಾಸಿಗರು ಭೇಟಿ ನೀಡಬಹುದು ಎಂದು ನಿರೀಕ್ಷಸಲಾಗಿದೆ. ಈ ವಿಶೇಷ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ಹಲವು ಕಂಪನಿಗಳು ತಮ್ಮ ತಯಾರಿಯನ್ನು ನೀಡಲಾಗಿದೆ. ಕಂಪನಿಯು ಅಯೋಧ್ಯೆಯಲ್ಲಿ ಊಬರ್ ಇಂಟರ್‌ಸಿಟಿ ಜೊತೆಗೆ ತನ್ನ ಕೈಗೆಟುಕುವ ಕಾರು ಸೇವೆಯ ಊಬರ್ ಜಿಒ ಜೊತೆಗೆ ಕಾರ್ಯಾಚರಣೆಯನ್ನು ಪ್ರಾರಂಭ ಮಾಡುವುದಾಗಿ ತಿಳಿಸಿದೆ.