Bigg Boss 10: ಕೊನೆಗೂ ರಿವಿಲ್ ಆಯ್ತು ಗ್ರಾಂಡ್ ಫಿನಾಲೆ ಡೇಟ್! ಕಿಚ್ಚ ಸುದೀಪ್ ಕೊಟ್ಟ ಅಪ್ಡೇಟ್ ಏನು?

Share the Article

ಬಿಗ್ ಬಾಸ್ ಸೀಸನ್ 10 ನಲ್ಲಿ ಸ್ಪರ್ಧಿಗಳು ವಾರ ವಾರವೇ ಕಡಿಮೆ ಆಗ್ತಾ ಇದ್ದಾರೆ. ಸೋಫಾದಲ್ಲಿ ಕೂರುವ ಸಂಖ್ಯೆ ಕಡಿಮೆಯಾಗಿ ಸೋಫಾ ದೊಡ್ಡ ಆಗ್ತಾ ಇದೆ. ಹಿಂದಿನ ವಾರ ಮೈಕಲ್ ಅವರು ಮನೆಯಿಂದ ಹೊರ ಹೋಗಿದ್ದಾರೆ. ಟಫ್ ಕಾಂಪಿಟೇಟರ್ ಆಗಿದ್ದ ಮೈಕಲ್ ಅವರೇ ಹೊರ ಹೋಗಿರುವುದರಿಂದ ಎಲ್ಲರಿಗೂ ಮನಸೊಳಗೆ ಒಂದು ರೀತಿಯಾಗಿ ಭಯ ಆರಂಭವಾಗಿದೆ.

ಎಲ್ಲದರ ನಡುವೆ ಫಿನಾಲೆ ಯಾವಾಗ ನಡೆಯುತ್ತೆ ಅಂತ ಸುದೀಪ್ ಅವರು ಬಾಯ್ಬಿಟ್ಟಿದ್ದಾರೆ. ಎಸ್, ಬಿಗ್ ಬಾಸ್ ನೂರು ವಾರಗಳ ಕಾಲ ನಡೆಯೋದು. ಆದರೆ ಈ ಎಪಿಸೋಡ್ ನಲ್ಲಿ ಎರಡು ವಾರ ಹೆಚ್ಚು ಮುಂದುವರೆಯುತ್ತದೆ.

ಇದನ್ನೂ ಓದಿ: Big Offer: ಸಂಕ್ರಾಂತಿಗೆ ಬೈಕ್ ಖರೀದಿಸಿದರೆ 60 ಸಾವಿರ ರೂ ಬಿಗ್ ಡಿಸ್ಕೌಂಟ್! ಇಲ್ಲಿದೆ ಫುಲ್ ಡೀಟೇಲ್ಸ್

ಹೀಗಾಗಿ ಬಿಗ್ ಬಾಸ್ ಫಿನಾಲೆ ಫೆಬ್ರವರಿ ಎರಡನೇ ವಾರದಲ್ಲಿ ಅಂದರೆ ಫೆಬ್ರವರಿ 4 ನೇ ತಾರೀಕು ಬಿಗ್ ಬಾಸ್ ಸೀಸನ್ 10 ಗ್ರಾಂಡ್ ಫಿನಾಲೆ ನಡೆಯಲಿದೆ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ವೀಕ್ಷಕರಂತೂ ಇದಕ್ಕೆ ತುಂಬಾ ಕಾತುರರಾಗಿದ್ದಾರೆ.

ಇದೀಗ ಮನೆಯಲ್ಲಿ 8 ಮಂದಿ ಮಾತ್ರ ಉಳಿದುಕೊಂಡಿದ್ದಾರೆ. ವಿನಯ್, ಕಾರ್ತಿಕ್, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ತುಕಾಲಿ ಸಂತೋಷ್ ಉಳಿದುಕೊಂಡಿದ್ದಾರೆ.

Leave A Reply