BBK Season 10: ದೊಡ್ಮನೆಯ ಬಾಗಿಲು ಫಿಟ್‌ನೆಸ್‌ ಫ್ರೀಕ್‌ ನೈಜೀರಿಯನ್‌ ಕನ್ನಡಿಗನಿಗೆ ಕ್ಲೋಸ್!!! ಮೈಕಲ್ ಅಜಯ್ ಔಟ್!!

Share the Article

BBK Season 10: ಬಿಗ್ ಬಾಸ್ 10 ಮುಗಿಯುವ ಹಂತಕ್ಕೆ ಬರ್ತಾ ಇದೆ. ಮನೆಯ ಜನರು ಕೂಡ ವಾರ ವಾರವೇ ಕಡಿಮೆ ಆಗ್ತಾ ಇದ್ದಾರೆ. ಹಾಗಾದ್ರೆ ಈ ವಾರ ಮನೆಯಿಂದ ಹೋಗ್ತಾ ಇರೋದು ಯಾರು? ಇಲ್ಲಿದೆ ಬಿಗ್ ಅಪ್ಡೇಟ್!

ಎಲ್ಲಾ ಫಿಸಿಕಲ್ ಗೇಮ್ ಗಳಿಗೂ ಸ್ಟ್ರೆಂತ್ ಅಂತ ಚೂಸ್ ಮಾಡ್ತಾ ಇದ್ದಿದ್ದು ಮೈಕಲ್ ನ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಮಾತಿಗೂ ತುಂಬಾ ಇಗ್ನೋರ್ ಮಾಡ್ತಾ ಇದ್ರು. ಅದಕ್ಕೆ ಸರಿಯಾಗಿ ಕಿಚ್ಚ ಕ್ಲಾಸ್ ಕೂಡ ತೆಗೆದುಕೊಂಡಿದ್ದಾರೆ. ಯಾಕೆ ಇಷ್ಟು ಮೈಕಲ್ ಬಗ್ಗೆ ಹೇಳ್ತಾ ಇರೋದು ಅಂದ್ರೆ, ಈವಾರ ಅವರೇ ಮನೆಯಿಂದ ಹೊರಗೆ ಹೋಗ್ತಾ ಇರೋ ಸ್ಪರ್ಧಿ.

ಎಸ್, ತುಂಬಾ ವಾರಗಳಿಂದ ನೆಗ್ಲೆಟ್ ಮಾಡ್ತಾ ಇದ್ದ ಮೈಕಲ್ ಮಾತುಗಳು ಈ ವಾರಕ್ಕೇ ಕೊನೆಯಾಗಿದೆ. ಇನ್ನೇನು ಫೈನಲ್ ಹತ್ರ ಬರ್ತಾ ಇದೆ. ಯಾವುದಕ್ಕೂ ಈ ಭಾನುವಾರ ಏನಾಗುತ್ತೆ ಅಂತ ಕಾದು ನೋಡಬೇಕಾಗಿದೆ ಅಷ್ಟೇ.

Leave A Reply