IOCL Careers 2024: ಇಂಡಿಯಲ್‌ ಆಯಿಲ್‌ ಕಾರ್ಪೋರೇಷನ್‌ನಿಂದ 1603 ಅಪ್ರೆಂಟಿಸ್‌ ಹುದ್ದೆ; ಲಿಂಕ್‌ ಇಲ್ಲಿದೆ!

IOCL Careers 2024: IOCL (ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಲಿಮಿಟೆಡ್‌) ನಲ್ಲಿ ವಿವಿಧ ರಾಜ್ಯಗಳ ಘಟಕಗಳಲ್ಲಿ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ನೀಡಿ ಅರ್ಜಿ ಸಲ್ಲಿಸಿ.

ಟ್ರೇಡ್‌ , ಟೆಕ್ನಿಷಿಯನ್‌, ಗ್ರಾಜ್ಯುಯೇಟ್‌ ಅಪ್ರೆಂಟಿಸ್‌ ಹುದ್ದೆಗಳ ಸಂಖ್ಯೆ-1603
ಅಪ್ಲಿಕೇಶನ್‌ ಸಲ್ಲಿಸಲು ಆರಂಭಿಕ ದಿನಾಂಕ : 16-12-2023
ಅಪ್ಲಿಕೇಶನ್‌ ಸಲ್ಲಿಸಲು ಕೊನೆಯ ದಿನಾಂಕ : 05-01-2024

ಫಿಟ್ಟರ್‌, ಮೆಕ್ಯಾನಿಕಲ್‌, ಸಿವಿಲ್‌, ಇಲೆಕ್ಟ್ರೀಷಿಯನ್‌, ಇನ್‌ಸ್ಟ್ರುಮೆಂಟೇಷನ್‌, ಡಾಟಾ ಎಂಟ್ರಿ ಅಪರೇಟರ್‌, ಮಷನಿಸ್ಟ್‌, ಇನ್‌ಸ್ಟ್ರುಮೆಂಟ್‌ ಮೆಕ್ಯಾನಿಕ್‌ ಹೀಗೆ ಹಲವು ಹುದ್ದೆಗಳಿಗೆ ಅಭ್ಯರ್ಥಿಗಳನ್ನು ತರಬೇತಿಗೆ ನಿಯೋಜನೆ ಮಾಡಲಾಗುತ್ತಿದೆ.

ಸ್ಟೈಫಂಡ್‌ ವಿವರ: ಟ್ರೇಡ್‌ ಅಪ್ರೆಂಟಿಸ್‌; ರೂ.7000-8000
ಟೆಕ್ನೀಷಿಯನ್‌ ಅಪ್ರೆಂಟಿಸ್‌; ರೂ.8000-9000
ಗ್ರಾಜ್ಯುಯೇಟ್‌ ಅಪ್ರೆಂಟಿಸ್‌: ರೂ.9000-10000

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

IOCL Apprentice Online Registration Link

IOCL Website link

ಇದನ್ನು ಓದಿ: Attack On Datta Maldhari: ಮಸೀದಿ ಬಳಿ ಕೇಸರಿ ಧ್ವಜ ಕಟ್ಟಿದ ದತ್ತ ಮಾಲಾಧಾರಿಗಳು – ಅನ್ಯ ಕೋಮಿನವರಿಂದ ನಡೆದೇ ಹೋಯ್ತು ಘೋರ ಕೃತ್ಯ

Leave A Reply

Your email address will not be published.