Home Health Mask Rules: ಕೋವಿಡ್ ಹೆಚ್ಚಳ, ಮಾಸ್ಕ್ ಕಡ್ಡಾಯ- ಇವರಿಗೆ ಮಾತ್ರ !!

Mask Rules: ಕೋವಿಡ್ ಹೆಚ್ಚಳ, ಮಾಸ್ಕ್ ಕಡ್ಡಾಯ- ಇವರಿಗೆ ಮಾತ್ರ !!

Mask Rules

Hindu neighbor gifts plot of land

Hindu neighbour gifts land to Muslim journalist

Mask Rules: ಮತ್ತೆ ಕೋವಿಡ್ ತನ್ನ ನಾಲ್ಕನೇ ಅಲೆಯ ಮೂಲಕ ಅಟ್ಟಹಾಸನ ಮರೆಯಲು ಶುರು ಮಾಡಿದೆ. ಕೇರಳದಲ್ಲಿ ಈಗಾಗಲೇ ಪ್ರಕರಣಗಳು ಹೆಚ್ಚಾಗಿದ್ದು, ಸಾವುಗಳೂ ಸಂಭವಿಸಿವೆ. ಈ ಮಹಾಮಾರಿ ರಾಜ್ಯಕ್ಕೂ ಕೂಡ ವಕ್ಕರಿಸಿದ್ದು ಕತ್ತೆ ಎಚ್ಚರವನ್ನು ವಹಿಸಲಾಗಿದೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರವು ಇವರಿಗೆ ಮಾಸ್ಕ್ ಕಡ್ಡಾಯಗೊಳಿಸಿದೆ((Mask Rules) .

ಹೌದು, ರಾಜ್ಯದಲ್ಲಿ 60 ವರ್ಷ ಮೇಲ್ಪಟ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ ಹೃದಯ ಸಂಬಂಧಿ ಸಮಸ್ಯೆ, ಕೋವಿಡ್ ಲಕ್ಷಣ ಹೊಂದಿರುವವರು ಕಡ್ಡಾಯ ಮಾಸ್ಕ್‌ ಧರಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್(Dinesh Gundurao) ಅವರು ಹೇಳಿದ್ದಾರೆ. ಈ ಕುರಿತು ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಲಾಗುವುದು ಎಂದೂ ಅವರು ಸೂಚಿಸಿದ್ದಾರೆ.

ಅಲ್ಲದೆ ಕೋವಿಡ್ ಪರೀಕ್ಷೆ ಹೆಚ್ಚಿಸಲಾಗುವುದು, ಉಸಿರಾಟದ ತೊಂದರೆ ಹಾಗೂ ಕೋವಿಡ್ ಲಕ್ಷಣ ಹೊಂದಿರುವವರಿಗೆ ಪರೀಕ್ಷೆ ಕಡ್ಡಾಯಗೊಳಿಸಲಾಗುವುದು. ಅನಗತ್ಯ ಆತಂಕ ಬೇಡ. ಎಲ್ಲರಿಗೂ ಮಾಸ್ಕ್ ಕಡ್ಡಾಯ ಹಾಗೂ ಜನರ ಓಡಾಟದ ಮೇಲೆ ನಿರ್ಬಂಧ ಹೇರುವಂತಹ ಸ್ಥಿತಿ ಇಲ್ಲ. ಹೀಗಾಗಿ 60 ವರ್ಷ ಮೇಲ್ಪಟ್ಟವರು ತಪ್ಪದೇ ಮಾಸ್ಕ್ ಹಾಕಿ. ಇಲಾಖೆಯ ಮಾರ್ಗಸೂಚಿ ಅನುಸರಿಸಿ ಎಂದು ಹೇಳದರು.

ಇದನ್ನು ಓದಿ: Mobile switch off: ನೀವು ಈ ಕಂಪೆನಿ ಮೊಬೈಲ್ ಯೂಸ್ ಮಾಡ್ತಿದ್ದೀರಾ? ಹಾಗಿದ್ರೆ ಡಿಸೆಂಬರ್ 20ರಂದು ಸ್ವಿಚ್ ಆಫ್ ಆಗುತ್ತೆ ನಿಮ್ಮ ಫೋನ್ !! ಯಾಕೆ ಗೊತ್ತಾ?!