Home Breaking Entertainment News Kannada Pooja Gandhi Marriage: ʼಮುಂಗಾರು ಮಳೆʼ ನಟಿ ಪೂಜಾಗಾಂಧಿ ಮದುವೆ ಫಿಕ್ಸ್‌! ಇವರೇ ನೋಡಿ ಈ...

Pooja Gandhi Marriage: ʼಮುಂಗಾರು ಮಳೆʼ ನಟಿ ಪೂಜಾಗಾಂಧಿ ಮದುವೆ ಫಿಕ್ಸ್‌! ಇವರೇ ನೋಡಿ ಈ ಮಳೆ ಬೆಡಗಿಯ ಹುಡುಗ!!

Hindu neighbor gifts plot of land

Hindu neighbour gifts land to Muslim journalist

Pooja Gandhi Marriage: ಮುಂಗಾರು ಮಳೆಯ ಮೂಲಕ ಸಿನಿಪ್ರಿಯರ ಮನಗೆದ್ದ ನಟಿ ಪೂಜಾಗಾಂಧಿ ಕುರಿತು ಇದೀಗ ಹೊಸ ಸುದ್ದಿಯೊಂದು ಬಂದಿದೆ. ಅದುವೇ ಮದುವೆ ಸಮಾಚಾರ. ಪೂಜಾಗಾಂಧಿ ಅವರ ವಿವಾಹ ಸಮಾರಂಭ ನಾಳೆ ನಡೆಯಲಿದೆ ಎಂದು ಹೇಳಲಾಗಿದೆ. ಬೆಂಗಳೂರಿನ ಲಾಜಿಸ್ಟಿಕ್‌ ಕಂಪನಿಯ ಮಾಲಿಕ ವಿಜಯ್‌ ಅವರ ಜೊತೆ ನ.29 ರಂದು ವಿವಾಹ ನಡೆಯಲಿದೆ ಎಂದು ಹೇಳಲಾಗಿದೆ. ಆದರೆ ಈ ಮದುವೆ ಮಾಹಿತಿ ಕುರಿತು ಮುಂಗಾರು ಮಳೆ ಸುಂದರಿ ಪೂಜಾಗಾಂಧಿ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ವರದಿಯ ಪ್ರಕಾರ ವಿಜಯ್‌ ಅವರು ಪೂಜಾಗಾಂಧಿ ಅವರಿಗೆ ಕನ್ನಡ ಕಲಿಸಿದ್ದು ಎನ್ನಲಾಗಿದೆ. ನಾಡಿದ್ದು ಮಂತ್ರ ಮಾಂಗಲ್ಯದ ಮೂಲಕ ಮದುವೆಯಾಗಲಿದ್ದಾರೆ ಎಂದು ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಇದನ್ನು ಓದಿ: Parliment election 2024: ಈ 13 ಹಾಲಿ ಬಿಜೆಪಿ ಸಂಸದರಿಗೆ ಈ ಬಾರಿ ಲೋಕಸಭಾ ಟಿಕೆಟ್ ಇಲ್ಲ !!