Bengaluru: ರಾತ್ರಿ ವೇಳೆ ಮೂತ್ರ ಮಾಡಲು ಕಾರ್ ನಿಲ್ಲಿಸಿದ ವ್ಯಕ್ತಿ- ಮಂಗಳಮುಖಿಯರಿಂದ ನಡೆದೇ ಬಿಡ್ತು ಘೋರ ಕೃತ್ಯ!!

Karnataka crime news man stopped his car gold theft in Bengaluru latest news

Share the Article

Bengaluru: ವ್ಯಕ್ತಿಯೊಬ್ಬ ರಾತ್ರಿ ವೇಳೆ ಮೂತ್ರ ಮಾಡಲು ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿದ್ದಾನೆ. ಇದೇ ಸಮಯವನ್ನು ಕಾದುಕುಳಿತಿದ್ದ ಮಂಗಳಮುಖಿಯರು ಅಟ್ಯಾಕ್ ಮಾಡಿ ಭಾರೀ ದೊಡ್ಡ ಕೃತ್ಯ ಎಸಗಿ ಪರಾರಿಯಾಗಿದ್ದಾರೆ.

ಹೌದು, ಬೆಂಗಳೂರಿನ(Bengaluru) ಮಾಕಾಳಿ ಬಳಿ ಬೇಗೂರಿನ ಮಂಜೇಶ್ ಎಂಬವವರು ರಾತ್ರಿ 11.30ರ ಸುಮಾರಿಗೆ ಮೂತ್ರ ಮಾಡಲು ಕಾರು ನಿಲ್ಲಿಸಿದ್ದಾರೆ. ಈ ವೇಳೆ ಕಾರ್ ನಲ್ಲಿ ಅವರಿಗೆ ಸೇರಿದ್ದ 4.50 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿದ್ದವು. ಈ ವೇಳೆ ಸ್ಥಳಕ್ಕಾಗಮಿಸಿದ ಮಂಗಳಮುಖಿಯರಾದ ಮಂಜುಳಾ, ಸಹನಾ, ಖುಷಿ, ರಿಷಿಕಾ ಅವರು ಕಾರ್ ನಲ್ಲಿದ್ದ ಅಷ್ಟೂ ಚಿನ್ನಾಭರಣ ಕಳವು ಮಾಡಿ ಪರರಿಯಾಗಿದ್ದಾರೆ.

ಮಂಜೇಶ್ ಎಷ್ಟೇ ಪ್ರಯತ್ನ ಪಟ್ಟರು ತಡೆಯಲಾಗಲಿಲ್ಲ. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Kodekal basavanna: ಸರ್ಕಾರದ ಕುರಿತು ಹೊರಬಿತ್ತು ಮತ್ತೊಂದು ಸ್ಫೋಟಕ ಭವಿಷ್ಯ- ಕೇಳಿದ್ರೆ ನೀವೂ ಒಂದ್ಸಲ ಶಾಕ್ ಆಗ್ತೀರಾ !!

Leave A Reply