Post Office Scheme: ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್ ಇಂದ ಪಡಿಬಹುದು ಲಕ್ಷ ಲಕ್ಷ ರೂಪಾಯಿ! ಹೇಗಿದು ಸಾಧ್ಯ? ಇಲ್ಲಿದೆ ಫುಲ್ ಡೀಟೇಲ್ಸ್!
ನಿಮ್ಮ ಆದಾಯ ಹೆಚ್ಚು ಆಗ್ತಾ ಇಲ್ಲ ಅಂತ ಬೇಸರವಾಗಬೇಡಿ. ಇಂದು ನಿಮಗೆ ಹೇಳಲಿದ್ದೇವೆ ಪೋಸ್ಟ್ ಆಫೀಸ್ ಸ್ಕೀಮ್. ಈ ಸ್ಕೀಮ್ ನೀವು ಮಾಡಿದ್ರೆ ನಿಮ್ಮ ಆಸ್ತಿ ದುಪ್ಪಟ್ಟಾಗೋದಂತೂ ಪಕ್ಕ. ಹಾಗಾದ್ರೆ ಈ ಸ್ಕೀಮ್ ಹೇಗೆ ಸ್ಟಾರ್ಟ್ ಮಾಡೋದು? ಏನಿಲ್ಲ ಲಾಭ ಇದೆ? ಅನ್ನೋದ್ರು ಕುರಿತಾಗಿ ತಿಳಿಯೋಣ ಬನ್ನಿ.
ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್ನಲ್ಲಿ ವಾರ್ಷಿಕ ಬಡ್ಡಿ ದರ ಶೇ. 7.4ರಷ್ಟಿದೆ. ಗರಿಷ್ಠ 9,250 ರೂವರೆಗೆ ಮಾಸಿಕ ಇನ್ಕಮ್ ಪಡೆಯುವ ಸಾಧ್ಯತೆ ಹೆಚ್ಚು. ನೀವು 9 ಲಕ್ಷ ರೂವರೆಗೂ ಹೂಡಿಕೆ ಮಾಡಬಹುದು. ಜಂಟಿಯಾಗಿ ಯೋಜನೆ ಪಡೆಯುವುದಾದರೆ 15 ಲಕ್ಷ ರೂವರೆಗೂ ಹೂಡಿಕೆ ಮಾಡಬಹುದು.
ನೀವು ಜಂಟಿ ಖಾತೆ ಸೃಷ್ಟಿಸಿ 15 ಲಕ್ಷ ರೂ ಹೂಡಿಕೆ ಮಾಡಿದರೆ ಒಂದು ವರ್ಷಕ್ಕೆ 1.11 ಲಕ್ಷ ರೂ ಮೊತ್ತದಷ್ಟು ಬಡ್ಡಿಯೇ ಸಿಗುತ್ತದೆ. ತಿಂಗಳಿಗೆ 9,250 ರೂ ಅನ್ನು ಪಿಂಚಣಿ ರೀತಿಯಲ್ಲಿ ಪಡೆಯಬಹುದು.
ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್ನಲ್ಲಿ ವಾರ್ಷಿಕ ಬಡ್ಡಿ ದರ ಶೇ. 7.4ರಷ್ಟಿದೆ. ಗರಿಷ್ಠ 9,250 ರೂವರೆಗೆ ಮಾಸಿಕ ಆದಾಯ ಪಡೆಯಲು ಅವಕಾಶ ಇದೆ. ಒಬ್ಬ ವ್ಯಕ್ತಿ 9 ಲಕ್ಷ ರೂವರೆಗೂ ಹೂಡಿಕೆ ಮಾಡಬಹುದು. ಜಂಟಿಯಾಗಿ ಯೋಜನೆ ಪಡೆಯುವುದಾದರೆ 15 ಲಕ್ಷ ರೂವರೆಗೂ ಹೂಡಿಕೆ ಮಾಡಬಹುದು.
ನೀವು ಈ ಮಾಸಿಕ ಆದಾಯ ಯೋಜನೆಯಲ್ಲಿ 5 ಲಕ್ಷ ರೂ ಹಣವನ್ನು ಠೇವಣಿ ಇಟ್ಟರೆ, ಸುಮಾರು 3,000 ರೂನಷ್ಟು ಮಾಸಿಕ ಆದಾಯ ಸಿಗುತ್ತದೆ.
ಒಂದು ವೇಳೆ, ಮೆಚ್ಯುರಿಟಿಗೆ ಮುನ್ನವೇ, ಅಂದರೆ 5 ವರ್ಷಕ್ಕಿಂತ ಮುಂಚಿತವಾಗಿ ಠೇವಣಿ ಹಿಂಪಡೆಯಬೇಕೆಂದರೆ ಅದಕ್ಕೂ ಅವಕಾಶ ಇರುತ್ತದೆ. ಆದರೆ, ಅದಕ್ಕೆ ಶುಲ್ಕ ಪಾವತಿಸಬೇಕಾಗುತ್ತದೆ. ಠೇವಣಿ ಇಟ್ಟು ಕನಿಷ್ಠ 1 ವರ್ಷದವರೆಗೆ ಹಿಂಪಡೆಯಲು ಆಗುವುದಿಲ್ಲ.
ಒಂದರಿಂದ ಮೂರು ವರ್ಷದೊಳಗೆ ಠೇವಣಿ ಹಿಂಪಡೆದರೆ ಶೇ. 2ರಷ್ಟು ಶುಲ್ಕ ಮುರಿದುಕೊಳ್ಳಲಾಗುತ್ತದೆ. ಅಂದರೆ, ನೀವು 10 ಲಕ್ಷ ರೂ ಠೇವಣಿ ಇಟ್ಟಿದ್ದು 3 ವರ್ಷದೊಳಗೆ ಸ್ಕೀಮ್ ಅನ್ನು ರದ್ದು ಮಾಡಿದರೆ 20,000 ರೂ ಶುಲ್ಕ ಪಾವತಿಸಬೇಕು. ಮೂರು ವರ್ಷ ಬಳಿಕ ಮತ್ತು 5 ವರ್ಷಕ್ಕೆ ಮುಂಚಿತವಾಗಿ ಠೇವಣಿ ಹಿಂಪಡೆದರೆ ಶೇ. 1ರಷ್ಟು ಶುಲ್ಕ ಕಟ್ಟಬೇಕಾಗುತ್ತದೆ.
ಸೋ ಗೊತ್ತಾಯ್ತು ಅಲ್ವಾ? ಯಾವ ರೀತಿಯಾಗಿ ನಿಮ್ಮ ಆಸ್ತಿಯನ್ನು ದುಪ್ಪಟ್ಟು ಮಾಡಬಹುದು ಎಂದು. ಹಾಗಾದ್ರೆ ಇನ್ಯಾಕೆ ನಿಮ್ಮ ಪೋಸ್ಟ್ ಆಫೀಸ್ಗೆ ಭೇಟಿ ನೀಡಿ, ಆಸ್ತಿಯನ್ನು ಹೆಚ್ಚಿಸಿಕೊಳ್ಳಿ.
ಇದನ್ನು ಓದಿ: Varthur Santhosh: ವರ್ತೂರು ಸಂತೋಷ್ ಗೆ ಬೇಲ್ ಸಿಗುತ್ತಾ? ಮತ್ತೆ ಬಿಗ್ ಬಾಸ್ ಗೆ ಹೋಗ್ತಾರ? ವಕೀಲರು ಹೇಳಿದ್ದು ಹೀಗೆ