Home News Washing Machine : ಮಹಿಳೆಯರೇ, ಕೇವಲ 999ರೂ ಗೆ ಮಾರಟವಾಗ್ತಿದೆ ಹೊಸ ವಾಷಿಂಗ್ ಮಷೀನ್- ಅಂಗಡಿ...

Washing Machine : ಮಹಿಳೆಯರೇ, ಕೇವಲ 999ರೂ ಗೆ ಮಾರಟವಾಗ್ತಿದೆ ಹೊಸ ವಾಷಿಂಗ್ ಮಷೀನ್- ಅಂಗಡಿ ಮುಂದೆ ಜನವೋ ಜನ !!

Washing Machine

Hindu neighbor gifts plot of land

Hindu neighbour gifts land to Muslim journalist

Washing Machine: ಸಾಮಾನ್ಯವಾಗಿ ನಾವು ಹೊರಗೆ ದುಡಿದು ಬರುವುದಕ್ಕಿಂತ ಹೆಚ್ಚಾಗಿ ಮನೆಗೆ ಬಂದಾಗ ನಮ್ಮ ಬಟ್ಟೆಗಳನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ. ಇದು ಸ್ವಚ್ಛತೆಯ ಅತ್ಯಂತ ಪ್ರಮುಖ ಭಾಗದಲ್ಲಿ ಒಂದಾಗಿರುತ್ತದೆ. ಹೀಗಾಗಿಯೇ ಪ್ರತಿಯೊಬ್ಬರು ಕೂಡ ಬಟ್ಟೆ ಒಗೆಯುವ ಕೆಲಸಕ್ಕೆ ಹೆಚ್ಚಿನ ಸಮಯವನ್ನು ನೀಡಲು ಸಾಧ್ಯ ಆಗೋದಿಲ್ಲ ಅನ್ನೋ ಕಾರಣಕ್ಕಾಗಿ ವಾಷಿಂಗ್ ಮಷೀನ್ (Washing Machine) ಅನ್ನು ತರುತ್ತಾರೆ.

ಇತ್ತೀಚಿನ ದಿನಗಳಲ್ಲಿ ವಾಷಿಂಗ್ ಮೆಷಿನ್ ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದೀಗ Samsung ಕಂಪನಿಯು ವಾಷಿಂಗ್ ಮೆಷಿನ್ ಖರೀದಿಗೆ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ. Samsung Top Load Washing Machine ಕೇವಲ 999ರೂ ಗೆ ಸಿಗುತ್ತೆ. ಖರೀದಿಗೆ ಅಂಗಡಿ ಮುಂದೆ ಜನವೋ ಜನ !!

Samsung Top Load Washing Machine ನಲ್ಲಿ ಬಟ್ಟೆಗಳನ್ನು ಸ್ವಚ್ಛಗೊಳಿಸಲು ಹೆಚ್ಚಿನ ಸಾಮರ್ಥ್ಯವುಳ್ಳ EcoBubble ಹಾಗೂ Hygiene Steam ಫೀಚರ್ ಗಳನ್ನೂ ಅಳವಡಿಸಲಾಗಿದೆ. EcoBubble ತಂತ್ರಜ್ಞಾನವು ಯಾವುದೇ ಸಹಾಯವಿಲ್ಲದೆ ನೀರನ್ನು ಅಲ್ಲಾಡಿಸುವ ಮೂಲಕ ಮತ್ತು ಡಿಟರ್ಜೆಂಟ್ ನ ಜೊತೆಗೆ ಸಂಪೂರ್ಣವಾಗಿ ಮಿಶ್ರಣವಾಗುವ ಮೂಲಕ Samsung ನ ವಾಷಿಂಗ್ ಮಷೀನ್ ಗಳ ಕಾರ್ಯಕ್ಷಮತೆಯನ್ನು ಸುಧಾರಿಸಿದೆ. ಬಿಸಿ ನೀರನ್ನು ಬಳಸುವ ಮೂಲಕ Hygiene Steam ಸೈಕಲ್ ಬ್ಯಾಕ್ಟೀರಿಯಾದ ಸಮಸ್ಯೆಗೆ ಅತ್ಯುತ್ತಮ ಪರಿಹಾರ ಒದಗಿಸುತ್ತದೆ.

ನೀವು Samsung Top Load Washing Machine ಅನ್ನು ಬರೋಬ್ಬರಿ 20 ವರ್ಷಗಳ ವ್ಯಾರಂಟಿ ಜೊತೆಗೆ ಖರೀದಿಸಬಹುದಾಗಿದೆ. ಜೊತೆಗೆ ನೀವು Samsung Top Load Washing Machine ಅನ್ನು ಕೇವಲ 990 ರೂ. ಮಾಸಿಕ EMI ಪಾವತಿಯೊಂದಿಗೆ ಈ ವಾಷಿಂಗ್ ಮೆಷಿನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

 

ಇದನ್ನು ಓದಿ: Drone Prathap: ಮಾಡಿದ ತಪ್ಪನ್ನೆಲ್ಲ ತಾರಾ ಜೊತೆ ಹೇಳಿದ ಡ್ರೋನ್ ಪ್ರತಾಪ್- ಕೇಳಿದ್ರೆ ನಿಮ್ಮ ಕರುಳು ಚುರ್ ಅನ್ನುತ್ತೆ !