Dragon Chicken : ಈ ಕೋಳಿಗಳನ್ನು ಸಾಕಿ, ಬರೋಬ್ಬರಿ 3 ಲಕ್ಷಕ್ಕೆ ಮಾರಾಟ ಮಾಡಿ !! ಇಂದಿನಿಂದೇ ಪ್ರಾರಂಭಿಸಿ, ಲಕ್ಷ ಲಕ್ಷ ಸಂಪಾದಿಸಿ
These chickens are reared and sold for 3 lakhs
Dragon Chicken : ಸಾಮಾನ್ಯವಾಗಿ ಕೋಳಿ ಮಾಂಸ ಮಾರಾಟದಿಂದ, ಕೋಳಿ ಮಾರಾಟದಿಂದ ಹಣಗಳಿಸುತ್ತಾರೆ. ಆದರೆ, ನೀವು “Dragon Chicken“ ಕೋಳಿ ತಳಿಯಿಂದ ಲಕ್ಷಾಂತರ ರೂ. ಸಂಪಾದಿಸಬಹುದು. ಹೌದು, ಈ ಕೋಳಿಗಳನ್ನು ಸಾಕಿ, ಬರೋಬ್ಬರಿ 3 ಲಕ್ಷಕ್ಕೆ ಮಾರಾಟ ಮಾಡಿ, ಲಕ್ಷ ಲಕ್ಷ ಸಂಪಾದಿಸಿ. ಈ ತಳಿಯ ಕೋಳಿಗಳು ಸಾಕಾಣಿಕೆಯು ಹೆಚ್ಚಿನ ಲಾಭವನ್ನು ನೀಡುತ್ತವೆ.
ಈ ಕೋಳಿಗಳು ವಿಯೆಟ್ನಾಂ ನಲ್ಲಿ ಮಾತ್ರ ಕಂಡುಬರುತ್ತವೆ. ಸದ್ಯ ಭಾರತದಲ್ಲಿ ಕೂಡ ಈ ಕೋಳಿ ತಳಿಯ ಸಾಕಾಣಿಕೆ ಮಾಡಲು ಯೋಜಿಸಲಾಗಿದೆ. ಭಾರತದಲ್ಲಿ ಡ್ರ್ಯಾಗನ್ ಚಿಕನ್ ಅನ್ನು ಸಾಕಬೇಕಾದರೆ ಮೊದಲು ಅದರ ಮರಿಗಳನ್ನು ವಿಯೆಟ್ನಾಂನಿಂದ ಪಡೆಯಬೇಕು. ಈ ಕೋಳಿಗಳ ಸಾಕಣೆಯು ಸಾಮಾನ್ಯ ಕೋಳಿಗಳ ಸಾಕಣೆಯಂತೆಯೇ ಇರುತ್ತದೆ. ಅವುಗಳ ಡೋಸೇಜ್ ಮಾತ್ರ ಹೆಚ್ಚಾಗಿರುತ್ತದೆ ಮತ್ತು ಅವುಗಳನ್ನು ಒಂದು ರೂಪದಲ್ಲಿ ಸೀಮಿತಗೊಳಿಸುವುದು ಕಷ್ಟ. ಹಾಗಾಗಿ ನೀವು ಭಾರತದಲ್ಲಿ ಅವುಗಳನ್ನು ಸಾಕಲು ಬಯಸಿದರೆ ಕನಿಷ್ಠ ನೀವು ಸಣ್ಣ ಮತ್ತು ತೆರೆದ ಸ್ಥಳವನ್ನು ಹೊಂದಿರಬೇಕು.
Dragon Chicken ಕೋಳಿಗಳ ಕಾಲುಗಳು ತುಂಬಾ ದಪ್ಪವಾಗಿದ್ದು,
ಇದೇ, ಈ ಕೋಳಿಗಳ ವಿಶೇಷತೆ. ಈ ಕೋಳಿಗಳನ್ನು ಮೊದಲು ವಿಯೆಟ್ನಾಂ ನ ರಾಜಧಾನಿ ಹನೋಯಿ ಬಳಿಯ ಫಾರ್ಮ್ನಲ್ಲಿ ಸಾಕಲಾಯಿತು. ಈ ಚಿಕನ್ ನ ಬೆಲೆ ಪ್ರತಿ ಕೆಜಿಗೆ 280 ರೂ ಆಗಿದೆ. ನೀವು 1000 ಕೆಜಿ ಮಾಂಸ ಮಾರಾಟ ಮಾಡಿದರೆ ಸುಮಾರು 2,80,000 ವ್ಯವಹಾರವನ್ನು ಮಾಡಬಹುದು. ಅಲ್ಲದೆ, ಇದು ವಿಶ್ವದಲ್ಲೇ ದುಬಾರಿ ಕೋಳಿ ತಳಿಯಾಗಿದೆ. ಇತರೆ ಕೋಳಿಗಳಿಗೆ ಹೋಲಿಕೆ ಮಾಡಿದರೆ ಈ ಕೋಳಿಯ ಬೆಲೆ ಕೊಂಚ ದುಬಾರಿ.