ವಿಟ್ಲ: ಬಾಲಕಿಗೆ ಲೈಂಗಿಕ ಕಿರುಕುಳ ,ಆರೋಪಿ ಮೇಲೆ ಪೋಕ್ಸೋ ಪ್ರಕರಣ ದಾಖಲು

dakshina kannada news man harrassed school girl pocso case filed

Dakshina kannada: ವಿಟ್ಲ: ಪ್ರೌಢ ಶಾಲಾ ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿದ ಆರೋಪದಲ್ಲಿ ಯುವಕನ ವಿರುದ್ಧ ವಿಟ್ಲ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

9 ನೇ ತರಗತಿ ವಿದ್ಯಾರ್ಥಿಯೋರ್ವಳನ್ನು ಆರೋಪಿಯು ಕೆಲ ದಿನಗಳಿಂದ ಹಿಂಬಾಲಿಸುತ್ತಿದ್ದ ಎನ್ನಲಾಗಿದೆ. ನಂತರ ಮೊಬೈಲ್‌ ನಂಬರ್‌ ನೀಡುವಂತೆ ಕಿರುಕುಳ ನೀಡಿದ್ದಾನೆ. ಶಾಲೆ ಸಮೀಪ ಬಂದು ಬೈಕ್‌ನಲ್ಲಿ ಕೂರುವಂತೆ ಹೇಳಿದ್ದು, ನಂತರ ಈ ವಿಚಾರ ಬೇರೆ ಕಡೆ ಹೇಳಿದರೆ ಎನ್ನುವ ಹಾಗೆ ಬೆದರಿಕೆ ಹಾಕಿದ್ದಾನೆ.

ಕೂಡಲೇ ಬಾಲಕಿ ಶಾಲೆಯ ಶಿಕ್ಷಕರಲ್ಲಿ ತಿಳಿಸಿದ್ದು, ಅವರು ನಂತರ ಬಾಲಕಿಯ ಪೋಷಕರಿಗೆ ಮಾಹಿತಿ ನೀಡಿದ್ದು, ಪೋಷಕರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

 

ಇದನ್ನು ಓದಿ: Rakshith Shetty: ಅವಳ ಹಿಂದೆ ಇಡೀ ದಿನ ಅಲೆದಾಡಿದ್ದೆ – ಆಕೆ ನನ್ನ ಬೆಸ್ಟ್ ಕ್ರಶ್‌ ಎಂದ ರಕ್ಷಿತ್‌ ಶೆಟ್ಟಿ ?!

Leave A Reply

Your email address will not be published.