ಸುಳ್ಯ: ಅಡ್ಕಾರಿನಲ್ಲಿ ಮತ್ತೆ ಅಪಘಾತ ,ಪಾದಚಾರಿಗೆ ಸ್ಕಾರ್ಪಿಯೋ ಡಿಕ್ಕಿ ,ಸಾವು ದಕ್ಷಿಣ ಕನ್ನಡ By Praveen Chennavara On Sep 5, 2023 Share the Article ಸುಳ್ಯ : ಪಾದಚಾರಿಗೆ ಸ್ಕಾರ್ಪಿಯೋ ಡಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟ ಘಟನೆ ಸೆ.5ರಂದು ರಾತ್ರಿ ಅಡ್ಕಾರಿನಲ್ಲಿ ಸಂಭವಿಸಿದೆ. ಕೆಲದಿನಗಳ ಹಿಂದೆ ಇದೇ ಸ್ಥಳದಲ್ಲಿ ಪಾದಚಾರಿಗಳಿಗೆ ಕಾರು ಡಿಕ್ಕಿಯಾಗಿ ಮೂವರು ಮೃತಪಟ್ಟು ,ಓರ್ವ ಗಂಭೀರಗಾಯಗೊಂಡಿದ್ದರು. ಸ್ಥಳಕ್ಕೆ ಸುಳ್ಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.