Home News Courtney Tillia : ಚಾರಿಟಿಗೆ ದೇಣಿಗೆ ಕೊಟ್ರೆ ಎಲ್ರಿಗೂ ‘ಆ’ ತರದ ಗಿಫ್ಟ್ ಕೊಡ್ತೇನೆ !!...

Courtney Tillia : ಚಾರಿಟಿಗೆ ದೇಣಿಗೆ ಕೊಟ್ರೆ ಎಲ್ರಿಗೂ ‘ಆ’ ತರದ ಗಿಫ್ಟ್ ಕೊಡ್ತೇನೆ !! ಅಬ್ಬಬ್ಬಾ.. ಬೆಂಕಿ ಆಫರ್ ಕೊಟ್ಟ ಪೋರ್ನ್ ಸ್ಟಾರ್ !!

Hindu neighbor gifts plot of land

Hindu neighbour gifts land to Muslim journalist

Online Shopping :ವೀಕೆಂಡಲ್ಲಿ ಅಮೇಜಾನ್‌(Amazon) , ಫ್ಲಿಫ್‌ಕಾರ್ಟ್‌(Flipkart) ನಂತಹ ಆನ್ಲೈನ್ ಮಾರುಕಟ್ಟೆಗಳು ಭರ್ಜರಿ ಆಫರ್‌ಗಳನ್ನ ಕೊಡ್ತಾರೆ. ಅಂತೆಯೇ ಇಲ್ಲೊಂದು ಇದೇ ರೀತಿಯ ಭರ್ಜರಿ ಆಫರ್ ಒಂದು ಬಂದಿದೆ. ಆದರೆ ಇದು ಯಾವುದೇ ಆನ್ಲೈನ್ ಶಾಪಿಂಗ್( Online Shopping )ಇಂದ ಬಂದದಲ್ಲ. ಅಮೆರಿಕದ (USA) ನೀಲಿ ತಾರೆಯೊಬ್ಬಳು ಸಮಾಜ ಸೇವೆ ಮಾಡಲು ಮುಂದಾಗಿದ್ದು ತನ್ನ ಅಭಿಮಾನಿಗಳಿಗೆ ಬೇರೆ ರೀತಿಯ ಆಫರ್ ಒಂದನ್ನ ಘೋಷಣೆ ಮಾಡಿದ್ದಾಳೆ.

 

ಇತ್ತೀಚೆಗಷ್ಟೆ ಅಮೇರಿಕಾದ ಶಿಕ್ಷಕಿಯೊಬ್ಬಳು ನೀಲಿ ಚಿತ್ರ ತಾರೆಯಾಗಿ ಬದಲಾಗಿ, ದೇವರು ಹೇಳಿದ್ದ ಕಾರಣಕ್ಕೆ ತಾನು ನೀಲಿ ತಾರೆಯಾದೆ ಎಂದು ಹೇಳಿದ್ದು ಭಾರೀ ಸುದ್ದಿಯಾಗಿತ್ತು. ಅದೇ ಕ್ಯಾಥೋಲಿಕ್ ಶಾಲೆಯ ಮಾಜಿ ಶಿಕ್ಷಕಿಯಾಗಿರೋ, ಸದ್ಯ ಪೋರ್ನ್ ಸ್ಟಾರ್(Porn star)ಆಗಿ ಬದಲಾಗಿರೋ ಕರ್ಟ್ನಿ ಟಿಲಿಯಾ(Courtney Tillia) ಅವರೇ ಇದೀಗ ತಮ್ಮ ಅಭಿಮಾನಿಗಳಿಗೆ ಬಿಗ್ ಆಫರ್ ಕೊಟ್ಟಿದ್ದು, ತಮ್ಮ ಚಾರಿಟಿಗೆ ಹಣ ಹಾಕಿದವರಿಗೆ ತಮ್ಮ ಬೆತ್ತಲೆ ಫೋಟೋ(Nude photos)ಕಳಿಸುವುದಾಗಿ ತಿಳಿಸಿದ್ದಾರೆ.

ಹೌದು, ತಮ್ಮ ಹೊಸ ವೃತ್ತಿಜೀವನದ ಯಶಸ್ಸನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸುತ್ತಾ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿರುವ 36 ವರ್ಷ ಟಿಲಿಯಾ, ತಮ್ಮ ಮರೀನ್‌ ಮಮ್ಮಲ್‌ ಕೇರ್ ಸೆಂಟರ್‌ಗೆ (ಅಂದರೆ ಸಾಗರ ಸಸ್ತನಿ ಆರೈಕೆ ಕೇಂದ್ರ) ದೇಣಿಗೆ ನೀಡಿದವರಿಗೆ ತನ್ನ ನಗ್ನ ಚಿತ್ರಗಳನ್ನ ಉಡುಗೊರೆಯಾಗಿ ನೀಡುವುದಾಗಿ ಘೋಷಣೆ ಮಾಡಿದ್ದಾಳೆ. ಕ್ಯಾಲಿಫೋರ್ನಿಯಾದಲ್ಲಿ ತುಂಬಾ ಅನಾರೋಗ್ಯದಿಂದ ಬಳಲುತ್ತಿರುವ ಸಮುದ್ರ ಜೀವಿಗಳಿಗೆ ಸಹಾಯ ಮಾಡಲು ದೇಣಿಗೆ ನೀಡುವ ಪ್ರತಿಯೊಬ್ಬರಿಗೂ ನಾನು ನಗ್ನ ದೇಹದ ಉಡುಗೊರೆಯನ್ನೇ ನೀಡುತ್ತೇನೆ ಎಂದಿದ್ದಾಳೆ.

 

ಅಂದಹಾಗೆ ಕನಿಷ್ಠ 50 ಡಾಲರ್ (4,104 ರೂ.) ಅಥವಾ ಅದಕ್ಕಿಂತಲೂ ಹೆಚ್ಚಿನ ದೇಣಿಗೆ ನೀಡುವವರಿಗೆ ನಗ್ನ ಉಡುಗೊರೆ ನೀಡುತ್ತೇನೆ ನನ್ನ ಅಭಿಮಾನಿಗಳ ಪುಟಕ್ಕೆ ಉಚಿತ ಲಿಂಕ್‌ಗಳನ್ನೂ ಸಹ ನೀಡುತ್ತೇನೆ. ಪ್ರತಿ ದೇಣಿಗೆಗೂ ನಾನು ನಿಮಗೆ ನಗ್ನ ಉಡುಗೊರೆ ಕಳಿಸ್ತೀನಿ. ನೀವು ದೇಣಿಗೆ ನೀಡಿ, ಅದರ ಸ್ಕ್ರೀನ್ ಶಾಟ್‌ನೊಂದಿಗೆ ನನಗೆ ಡಿಎಂ ಕಳುಹಿಸಿ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

 

ಇನ್ನು ಟಿಲಿಯಾ ಓನ್ಲಿ ಫ್ಯಾನ್ಸ್‌ ಅಕೌಂಟ್‌ನಿಂದ ತಿಂಗಳಿಗೆ 1 ಲಕ್ಷ ಡಾಲರ್‌ಗೂ ಅಧಿಕ ಹಣ ಸಂಪಾದನೆ ಮಾಡುತ್ತಿದ್ದಾಳೆ. ಅದರೊಂದಿಗೆ ವೃತ್ತಿಜೀವನಲ್ಲಿ ಬದಲಾಯಿಸಬೇಕು ಅನ್ನುವವರಿಗೆ ತನ್ನ ಸಹಾಯ ನೀಡುತ್ತಿದ್ದಾರೆ. ಇದು ಮಾತ್ರವೇ ಅಲ್ಲದೆ ತನ್ನ ಅಕೌಂಟ್‌ಗಳಿಂದ ದತ್ತಿ ಕೇಂದ್ರಗಳಿಗೆ ಹಣ ಸಂಪಾದನೆ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

 

ಆರಂಭದಲ್ಲಿ ಹೇಳಿದಂತೆ ಕರ್ಟ್ನಿ ಟಿಲಿಯಾ ಅವರು ಪೋರ್ನ್​ ಇಂಡಸ್ಟ್ರಿಗೆ ಸೇರಲು ತಮ್ಮ ಶಿಕ್ಷಕಿ ಹುದ್ದೆಯನ್ನೇ ತೊರೆದಿದ್ದಾರೆ. ಈ ದಾರಿಯನ್ನು ಆಯ್ಕೆ ಮಾಡಿಕೊಳ್ಳಲು ದೇವರೆ ಹೇಳಿದನು ಎಂದಿದ್ದಾರೆ. ಈ ವೃತ್ತಿಯಿಂದ ಹೆಚ್ಚು ಹಣ, ಖ್ಯಾತಿ ಮತ್ತು ಸಂತೋಷವನ್ನು ಹೊಂದಿದ್ದಾರಂತೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಆಕೆ ‘ನಾನು ಪೂರ್ನ್​ ಸ್ಟಾರ್​ ಆಗಿರುವುದು ದೇವರ ಇಚ್ಛೆ. ದೇವರ ಸಂದೇಶವು ತುಂಬಾ ಸ್ಪಷ್ಟವಾಗಿದೆ. ನಾನು ಭೂಮಿ ಮೇಲಿರುವುದೇ ಪೋರ್ನ್​ ಸ್ಟಾರ್​ ಆಗಿರಲು. ಇದು ನನ್ನದೇಯಾದ ಸೇವೆಯ ದಾರಿಯಾಗಿದೆ. ನಾನು ಇತರರಿಗೆ ಆನಂದವನ್ನು ಮತ್ತು ಲೈಂಗಿಕ ಅಭಿವ್ಯಕ್ತಿಯನ್ನು ತೋರಿಸುತ್ತಿದ್ದೇನೆ. ಅಶ್ಲೀಲ ಮತ್ತು ಲೈಂಗಿಕ ಕೆಲಸಗಳಲ್ಲಿ ತೊಡಗಿರುವವರು ಸಹ ದೇವರನ್ನು ವಿರೋಧಿಸುವುದಾಗಲಿ, ದೇವರಿಂದ ದೂರ ಇರಲಾಗಲಿ ಬಯಸುವುದಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ :ನಯನತಾರಾ ಪತಿ ವಿಘ್ನೇಶ್​ ಶಿವನ್​ಗೆ ‘ಹುಷಾರ್’ ಎಂದು ವಾರ್ನಿಂಗ್ ಕೊಟ್ಟ ಶಾರುಖ್ ಖಾನ್ !