NIMHANS Recruitment 2023: ನಿಮ್ಹಾನ್ಸ್​ನಲ್ಲಿ ಉದ್ಯೋಗವಕಾಶ ; ನೀವು ಡಿಗ್ರಿ ಕಂಪ್ಲೀಟ್ ಮಾಡಿದ್ದರೆ ಕೂಡಲೇ ಅರ್ಜಿ ಸಲ್ಲಿಸಿ !

Bengaluru jobs National institute of mental health and neuro sciences recruitment NIMHANS recruitment 2023

 

 

NIMHANS Recruitment 2023: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು (National Institute of Mental Health and Neuro Sciences) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಪ್ರಕ್ರಿಯೆ ಆರಂಭಿಸಿದೆ (NIMHANS Recruitment 2023). ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ‌ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಯ ವಿವರ:
ಸೈಂಟಿಫಿಕ್ ಡೆವಲಪ್​ಮೆಂಟ್ & ಕಮ್ಯುನಿಕೇಷನ್ ಆಫೀಸರ್ -1
ಸೈಂಟಿಫಿಕ್ ಕಮ್ಯುನಿಕೇಷನ್ ಕೋಆರ್ಡಿನೇಟರ್ -1

ವಿದ್ಯಾರ್ಹತೆ:
ಸೈಂಟಿಫಿಕ್ ಡೆವಲಪ್​ಮೆಂಟ್ & ಕಮ್ಯುನಿಕೇಷನ್ ಆಫೀಸರ್ – ಸ್ನಾತಕೋತ್ತರ ಪದವಿ
ಸೈಂಟಿಫಿಕ್ ಕಮ್ಯುನಿಕೇಷನ್ ಕೋಆರ್ಡಿನೇಟರ್- ಪದವಿ

ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 15/06/2023
ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: ಜುಲೈ 6, 2023

ಮಾಸಿಕ ವೇತನ:
ಸೈಂಟಿಫಿಕ್ ಡೆವಲಪ್​ಮೆಂಟ್ & ಕಮ್ಯುನಿಕೇಷನ್ ಆಫೀಸರ್ – ಮಾಸಿಕ ₹ 1,00,000
ಸೈಂಟಿಫಿಕ್ ಕಮ್ಯುನಿಕೇಷನ್ ಕೋಆರ್ಡಿನೇಟರ್ -ಮಾಸಿಕ ₹ 70,000

ಉದ್ಯೋಗದ ಸ್ಥಳ : ಬೆಂಗಳೂರು
ವಯೋಮಿತಿ: ಗರಿಷ್ಠ 40 ವರ್ಷ

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ:
ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ adbs.project@gmail.com ಗೆ ಕಳುಹಿಸಬೇಕು.

ಇದನ್ನೂ ಓದಿ: Congress Guarantee: ಸರ್ಕಾರದ ಗ್ಯಾರಂಟಿ ಯೋಜನೆ ಮೇಲೆ ಸೈಬರ್ ಹ್ಯಾಕರ್ಸ್ ಕಣ್ಣು! ಡೇಟಾ ಸೋರಿಕೆ ಆತಂಕ!

Leave A Reply

Your email address will not be published.