Gold-Silver Price today: ಚಿನ್ನದ ದರದಲ್ಲಿ ಇಂದು ಭಾರೀ ಇಳಿಕೆ! ಬೆಳ್ಳಿ ದರನೂ ನಿಮಗೆ ಖುಷಿ ಕೊಡುತ್ತೆ!

Gold-Silver Price 15/06/2023

Gold-Silver Price 15/06/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 15/06/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.5,510
8 ಗ್ರಾಂ – ರೂ.44,080
10 ಗ್ರಾಂ – ರೂ.55,100
100 ಗ್ರಾಂ – ರೂ.5,51,000

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.6,010
8 ಗ್ರಾಂ- ರೂ.48,080
10 ಗ್ರಾಂ- ರೂ.60,100
100 ಗ್ರಾಂ -ರೂ.6,01,000

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.55,500 ( 22 ಕ್ಯಾರೆಟ್) ರೂ.60,550(24 ಕ್ಯಾರೆಟ್)
ಮುಂಬೈ : ರೂ.55,050 ( 22 ಕ್ಯಾರೆಟ್) ರೂ.60,050
( 24 ಕ್ಯಾರೆಟ್)
ದೆಹಲಿ : ರೂ.55,200 ( 22 ಕ್ಯಾರೆಟ್) ರೂ.60,200
( 24 ಕ್ಯಾರೆಟ್)
ಕೊಲ್ಕತ್ತಾ : ರೂ.55,050 ( 22 ಕ್ಯಾರೆಟ್) ರೂ.60,050( 24 ಕ್ಯಾರೆಟ್)
ಬೆಂಗಳೂರು : ರೂ.55,100( 22 ಕ್ಯಾರೆಟ್) ರೂ.60,100( 24 ಕ್ಯಾರೆಟ್)
ಹೈದರಾಬಾದ್ : ರೂ.55,050 ( 22 ಕ್ಯಾರೆಟ್) ರೂ.60,050( 24 ಕ್ಯಾರೆಟ್)
ಕೇರಳ : ರೂ.55,050 ( 22 ಕ್ಯಾರೆಟ್) ರೂ.60,050( 24 ಕ್ಯಾರೆಟ್)
ಮಂಗಳೂರು : ರೂ.55,100( 22 ಕ್ಯಾರೆಟ್) ರೂ.60,100( 24 ಕ್ಯಾರೆಟ್)
ಮೈಸೂರು : ರೂ.55,100( 22 ಕ್ಯಾರೆಟ್) ರೂ.60,100( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.55,050 ( 22 ಕ್ಯಾರೆಟ್) ರೂ.60,050( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.74.25
8 ಗ್ರಾಂ : ರೂ.594
10 ಗ್ರಾಂ : ರೂ.742.50
100 ಗ್ರಾಂ : ರೂ.7,425
1 ಕೆಜಿ : ರೂ.74,250

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 74,250 ರೂ, ಮೈಸೂರು- 74,250 ರೂ., ಮಂಗಳೂರು- 74,250 ರೂ., ಮುಂಬೈ- 74,000 ರೂ, ಚೆನ್ನೈ- 78,500 ರೂ ದೆಹಲಿ- 74,000 ರೂ, ಹೈದರಾಬಾದ್- 78,500 ರೂ, ಕೊಲ್ಕತ್ತಾ- 74,000 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯ ದರದಲ್ಲಿ ಕೂಡಾ ಇಳಿಕೆ ಕಂಡು ಬಂದಿದೆ.

ಇದನ್ನೂ ಓದಿ: ಬಿರಿಯಾನಿ ಬೇಕೆಂದು ಹಠ: ಕರ್ನಾಟಕ ರಕ್ಷಣಾ ಸೇನೆ ಅಧ್ಯಕ್ಷ ಬಂಧನ

Leave A Reply

Your email address will not be published.