Home Interesting Optical Illusion: ಈ ದಟ್ಟ ಕಾಡಿನ ಮರದಲ್ಲಿ ಹಾವೊಂದು ಅಡಗಿ ಕುಳಿತಿದೆ, ಹುಡುಕುವಿರಾ ಸ್ನೇಹಿತರೇ?

Optical Illusion: ಈ ದಟ್ಟ ಕಾಡಿನ ಮರದಲ್ಲಿ ಹಾವೊಂದು ಅಡಗಿ ಕುಳಿತಿದೆ, ಹುಡುಕುವಿರಾ ಸ್ನೇಹಿತರೇ?

Optical illusion
Image source:TV 9

Hindu neighbor gifts plot of land

Hindu neighbour gifts land to Muslim journalist

Optical Illusion: ಇತ್ತೀಚೆಗೆ ಆಪ್ಟಿಕಲ್‌ ಇಲ್ಯೂಶನ್‌(Optical Illusion) ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ಇಲ್ಲಿ ನಾವು ನೀಡಲಾಗಿರುವ ಚಿತ್ರದಲ್ಲಿ ಹಾವು ಅಡಗಿದೆ. ಆದರೆ ಇದನ್ನು ಪತ್ತೆ ಹಚ್ಚಲು ನಿಮ್ಮ ಕಣ್ಣು ಹದ್ದಿನ ಕಣ್ಣಿನಂತೆ ತೀಕ್ಷ್ಣ ವಾಗಿರಬೇಕು. ಆಪ್ಟಿಕಲ್‌ ಇಲ್ಯೂಶನ್‌ ಚಿತ್ರ ನೆಟಿಜನ್‌ಗಳ ಮನಸ್ಸಿಗೆ ಮುದ ನೀಡುವ ಒಂದು ಸವಾಲು ಎಂದರೆ ತಪ್ಪಿಲ್ಲ. ಆದರೂ ಜನರು ಈ ಸಮಸ್ಯೆ ಬಿಡಿಸೋಕೆ ಕಷ್ಟ ಪಡ್ತಾರೆ. ಈ ಚಿತ್ರದಲ್ಲಿ ಅಡಗಿರುವ ಹಾವನ್ನು ಒಂದು ಕ್ಷಣದಲ್ಲಿ ಪತ್ತೆ ಹಚ್ಚಬಹುದು ಎಂದು ಊಹಿಸುವವರಿಗೆ ಈ ಸವಾಲು ನಿಮಗೆಂದೇ ಭಾವಿಸಿ.

ಕೇವಲ ಒಂದು ಪ್ರತಿಶತದಷ್ಟು ಜನರು ಮಾತ್ರ ಇಲ್ಲಿ ಹಾವನ್ನು ಹುಡುಕಲು ಸಾಧ್ಯವಾಗಿದೆ ಎಂದು ಹೇಳಲಾಗಿದೆ. ನೀವೇನಾದರೂ ಐದು ಸೆಕೆಂಡ್‌ನಲ್ಲಿ ಹಾವನ್ನು ಹುಡುಕುವಿರಿ ಎಂದಾದರೆ ನಿಮ್ಮ ಸಮಯ ಈಗ ಪ್ರಾರಂಭ.

ಇಂದಿನ ಆಪ್ಟಿಕಲ್ ಇಲ್ಯೂಷನ್ ಪರೀಕ್ಷೆಯು ತುಂಬಾ ಟ್ರಿಕಿ ಆಗಿದೆ. ಚಿತ್ರದಲ್ಲಿ ಹಾವು ನಿಮ್ಮ ಕಣ್ಣ ಮುಂದೆಯೇ ಇದೆ, ಆದರೆ ನೀವು ಅದನ್ನು ಸುಲಭವಾಗಿ ಕಾಣಲು ಆಗುವುದಿಲ್ಲ. ಈ ಆಪ್ಟಿಕಲ್ ಭ್ರಮೆಯನ್ನು ಪರಿಹರಿಸುವ ಮೂಲಕ ನಿಮ್ಮ ವೀಕ್ಷಣಾ ಕೌಶಲ್ಯಗಳನ್ನು ನೀವು ಸುಧಾರಿಸಬಹುದು.

ಚಿತ್ರದಲ್ಲಿ ಅಡಗಿರುವ ಹಾವನ್ನು ಕಂಡುಹಿಡಿಯಲು ನಿಮಗೆ ಕೇವಲ ಐದು ಸೆಕೆಂಡುಗಳಿವೆ ಎಂಬುದನ್ನು ನೆನಪಿನಲ್ಲಿಡಿ. ನಿಮಗೆ ಹಾವು ಕಂಡರೆ ಉತ್ತಮ. ಇಲ್ಲದಿದ್ದರೆ ಇನ್ನು ಮುಂದೆ ನೀಡುವ ಇಂತಹುದೇ ಪ್ರಶ್ನೆಗೆ ನೀವು ಕಾಯಿರಿ. ಅಂದ ಹಾಗೆ ಈ ಚಿತ್ರದಲ್ಲಿ ನೀಡಲಾದ ಪ್ರಶ್ನೆಗೆ ಉತ್ತರವನ್ನು ಈ ಕೆಳಗೆ ನೀಡಲಾಗಿದೆ.

Optical illusion
Image source: TV 9

ಇದನ್ನೂ ಓದಿ: Free Bus Ticket: ಖಾಸಗಿ ಬಸ್ಸುಗಳಲ್ಲಿ ಕೂಡಾ ಮಹಿಳೆಯರಿಗೆ ಉಚಿತ ಬಸ್ ಸರ್ವೀಸ್ ? – ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದು ಹೀಗೆ !