Bangalore: ಮೈ ಮಾಂಸ ಮಾರಾಟ ಮಾಡುತ್ತಿದ್ದ 24 ಯುವತಿಯರು, 9 ಮಂದಿ ಅರೆಸ್ಟ್

crime news accused bangalore CCB police raided a prostitution ring and made an arrest

Bangalore: ಮೈ ಮಾರಾಟ ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು (CCB Police) ದಂಧೆಯಲ್ಲಿ ತೊಡಗಿದ್ದ 24 ಯುವತಿಯರನ್ನು ಅಲ್ಲಿ ಪತ್ತೆ ಮಾಡಿದ್ದು 9 ಮಂದಿಯನ್ನು ಬಂಧಿಸಿರುವ ಘಟನೆ ಇಂದು ಮುಂಜಾನೆ ( ಶನಿವಾರ) ನಡೆದಿದೆ.

 

ಬೆಂಗಳೂರಿನ (Bangalore)ಜ್ಞಾನಭಾರತಿ ಪೊಲೀಸ್ ಠಾಣಾ (Jnanabharathi Police Station) ವ್ಯಾಪ್ತಿಯಲ್ಲಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಇಲ್ಲಿರುವ ಆರೋಪಿಗಳು (Accused) ಕೆಲಸ ಕೊಡಿಸುವ ನೆಪದಲ್ಲಿ ಬೇರೆ ಬೇರೆ ರಾಜ್ಯಗಳಿಂದ ( Crime News) ಯುವತಿಯರನ್ನ ಕರೆತಂದಿದ್ದರು ಎನ್ನಲಾಗಿದೆ. ಅವರನ್ನು ವಿವಿಧ ಅಪಾರ್ಟ್ಮೆಂಟ್ ನಲ್ಲಿಟ್ಟು ಅಲ್ಲಿ ಮೈ ಮಾರೋ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ.

ಈ ಕುರಿತು ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಒಟ್ಟು 24 ಯುವತಿಯರು ಅಲ್ಲಿ ಪತ್ತೆಯಾಗಿದ್ದಾರೆ. ಈ ಸಂಬಂಧ ಒಟ್ಟು 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳೆಲ್ಲರೂ ವಿವಿಧ ರಾಜ್ಯಗಳಿಂದ ಹುಡುಗಿಯರನ್ನು ಕರೆತಂದು ಅವರನ್ನು ಅಪಾರ್ಟ್ ಮೆಂಟ್ ನಲ್ಲಿ ಇಟ್ಟು ವ್ಯಾಪಾರ ಕುದುರಿಸುತ್ತಿದ್ದರು.

 

ಇದನ್ನು ಓದಿ: Tulsi plant: ತುಳಸಿ ಗಿಡವೊಂದಿದ್ದರೆ ಸಾಕು, ಆರ್ಥಿಕ ಸಮಸ್ಯೆಗಳೆಲ್ಲ ಮಂಗಮಾಯ! 

Leave A Reply

Your email address will not be published.