Uttarakhand: ಉತ್ತರಾಖಂಡದ ಪಿಥೋರಗಡ್ನಲ್ಲಿ ಭಾರೀ ಭೂಕುಸಿತ : ಕೊಚ್ಚಿಹೋದ ರಸ್ತೆಯಲ್ಲಿ ಸಿಲುಕಿದ 300 ಜನರು
Massive landslide in Pithoragarh Uttarakhand
Uttarakhand: ನವದೆಹಲಿ: ಉತ್ತರಾಖಂಡದ ಪಿಥೋರಗಡ್ನಲ್ಲಿ ಭೂಕುಸಿತದಿಂದಾಗಿ ಪ್ರಮುಖ ರಸ್ತೆಯ 100 ಮೀಟರ್ ಕೊಚ್ಚಿಹೋಗಿದ್ದು, ಸುಮಾರು 300 ಜನರು ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಉತ್ತರಾಖಂಡ್‌ನಲ್ಲಿ (Uttarakhand) ಭಾರೀ ಭೂಕುಸಿತದಿಂದಾಗಿ ಪಿಥೋರಗಡ್ನ ಹೊರವಲಯದಲ್ಲಿರುವ ಲಖನ್ಪುರ ಬಳಿಯ ಧಾರ್ಚುಲಾದಿಂದ 45 ಕಿ.ಮೀ ದೂರದಲ್ಲಿರುವ ಲಿಪುಲೆಖ್-ತವಾಘಾಟ್ ಮೋಟಾರು ರಸ್ತೆ ಭೂಕುಸಿತದಿಂದಾಗಿ 100 ಮೀಟರ್ ಕೊಚ್ಚಿಹೋಗಿದೆ. ಧಾರ್ಚುಲಾದಿಂದ 45 ಕಿ.ಮೀ ದೂರದಲ್ಲಿ ಭೂಕುಸಿತ ಸಂಭವಿಸಿದ್ದು, ಸುಮಾರು 300 ಜನರು ಸಿಲುಕಿದ್ದಾರೆ ಎಂದು ಜಿಲ್ಲಾಡಳಿತ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದೆ.
Uttarakhand | On the outskirts of Pithoragarh, the Lipulekh-Tawaghat motor road, 45 km above Dharchula, near Lakhanpur, has been washed away 100 meters due to a landslide. About 300 people are trapped in Dharchula and Gunji: District Administration pic.twitter.com/2h04xWSdUL
— ANI UP/Uttarakhand (@ANINewsUP) June 1, 2023
ಇದನ್ನು ಓದಿ: Congress – BJP: ಕಾಂಗ್ರೆಸ್ ಕೊಟ್ಟ ಗ್ಯಾರಂಟಿ ಜಾರಿಗೊಳಿಸಿ ರಾಜ್ಯದಲ್ಲಿ ಶಾಂತಿ,ಸುವ್ಯವಸ್ಥೆ ಕಾಪಾಡಬೇಕು : ಬಿಜೆಪಿ ಆಗ್ರಹ